ರಿಯಾಲಿಟಿ ಶೋನಿಂದ ಈಗ ತೆಮಿಳು ಸ್ಟಾರ್ ನಟಿ; ಗೇಬ್ರಿಯೆಲಾ ಚಾರ್ಲ್ಟನ್ ಯಾರು?

Suvarna News   | Asianet News
Published : Aug 24, 2021, 05:18 PM IST

ತಮಿಳು ಚಿತ್ರರಂಗದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ನಟಿ ಗೇಬ್ರಿಯೆಲಾ ಚಾರ್ಲ್ಟನ್ ಯಾರು? 1.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ಚೆಲುವೆ ಬಗ್ಗೆ ನೆಟ್ಟಿಗರಿಗೆ ಹೆಚ್ಚಾಗಿದೆ ಕುತೂಹಲ.

PREV
17
ರಿಯಾಲಿಟಿ ಶೋನಿಂದ ಈಗ ತೆಮಿಳು ಸ್ಟಾರ್ ನಟಿ; ಗೇಬ್ರಿಯೆಲಾ ಚಾರ್ಲ್ಟನ್ ಯಾರು?

ಗೇಬ್ರಿಯೆಲಾ ಚಾರ್ಲ್ಟನ್ ಮೂಲತಃ ಚೆನ್ನೈನವರಾಗಿದ್ದು, ಹುಟ್ಟಿದ್ದು 1999ರಲ್ಲಿ. ಸಣ್ಣ ವಯಸ್ಸಿಗೇ ದೊಡ್ಡ ಹೆಸರು ಮಾಡಿದ್ದಾರೆ.

27

2009ರಲ್ಲಿ ಸ್ಟಾರ್ ವಿಜಯ ವಾಹಿನಿಯಲ್ಲಿ ಪ್ರಸಾರವಾದ 'ಜೋಡಿ ನಂಬರ್ ಒನ್ ಜೂನಿಯರ್ಸ್' ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತೆ ಗೇಬ್ರಿಯೆಲಾ.

37

2013ರಲ್ಲಿ ಜೋಡಿ ನಂಬರ್ ಒನ್ ಸೀನಿಯರ್‌ ರಿಯಾಲಿಟಿ ಶೋನಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ.  ಅನೇಕ ರಿಯಾಲಿಟಿ ಶೋಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

47

2020ಲ್ಲಿ ನಡೆದ ಬಿಗ್ ಬಾಸ್ ಸೀಸನ್‌ 4 ತಮಿಳಿನಲ್ಲಿ ಸ್ಪರ್ಧಿಸಿದ್ದಾರೆ, 102 ದಿನಗಳ ಕಾಲ ಮನೆಯಲ್ಲಿದ್ದು ಟಫ್ ಫೈಟ್ ನೀಡಿದ್ದಾರೆ.

57

1.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಗೇಬ್ರಿಯೆಲ್ಲಾ 2012ರಲ್ಲಿ '3' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
 

67

ತಮಿಳು '3' ಚಿತ್ರದ ನಂತರ 'ಚೆನ್ನೈಯಿಲ್ ಒರು ನಾಲ್' ಹಾಗೂ 'ಅಪ್ಪ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಗೇಬ್ರಿಯೆಲ್ಲಾ ಕೈಯಲ್ಲಿ ಅನೇಕ ಸಿನಿಮಾ ಪ್ರಾಜೆಕ್ಟ್‌ಗಳಿವೆ.

77

ಇನ್‌ಸ್ಟಾಗ್ರಾಂನಲ್ಲಿ ಅನೇಕ ಆಕರ್ಷಕ ಪೋಟೋಗಳನ್ನು ಹಂಚಿಕೊಂಡು, ಪಡ್ಡೆ ಹುಡುಗರ ನಿದ್ರೆ ಕೆಡಿಸಿದ ಗೇಬ್ರಿಯೆಲ್ಲಾ ಹಲವು ಬ್ರ್ಯಾಂಡ್‌ ಜೊತೆ ಕೋಲಾಬೋರೆಟ್ ಮಾಡಿಕೊಂಡಿದ್ದಾರೆ.

click me!

Recommended Stories