ಸೆಕ್ಯುರಿಟಿ ಇನ್‌ಚಾರ್ಜ್‌ಗೆ ರಾಖಿ ಕಟ್ಟಿದ ಸನ್ನಿ: ರಕ್ಷಾಬಂಧನ ಆಚರಣೆ ಹೀಗಿತ್ತು

Published : Aug 23, 2021, 04:20 PM ISTUpdated : Aug 23, 2021, 04:46 PM IST

ಸೆಕ್ಯುರಿಟಿ ಇನ್‌ಚಾರ್ಜ್‌ಗೆ ರಾಖಿ ಕಟ್ಟಿದ ನಟಿ ಸನ್ನಿಲಿಯೋನ್ ಸನ್ನಿ ಫ್ಯಾಮಿಲಿಯಲ್ಲಿ ಹೀಗಿತ್ತು ರಾಖಿ ಹಬ್ಬ

PREV
19
ಸೆಕ್ಯುರಿಟಿ ಇನ್‌ಚಾರ್ಜ್‌ಗೆ ರಾಖಿ ಕಟ್ಟಿದ ಸನ್ನಿ: ರಕ್ಷಾಬಂಧನ ಆಚರಣೆ ಹೀಗಿತ್ತು
Sunny Leone

ಬಾಲಿವುಡ್ ನಟಿ ಸನ್ನಿ ಲಿಯೋನ್ ಕುಟುಂಬದ ಜೊತೆ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಸೆಕ್ಯುರಿಟಿ ಚೀಫ್, ಆತ್ಮೀಯರ ಜೊತೆ ಹಬ್ಬವನ್ನು ಸಂಭ್ರಮಿಸಿದ್ದಾರೆ. ಹಬ್ಬ ಆಚರಣೆ ಪೋಟೋಸ್ ವೈರಲ್ ಆಗಿದೆ

29

ನಟ ಸನ್ನಿ ಲಿಯೋನ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾನುವಾರ ರಕ್ಷಾ ಬಂಧನವನ್ನು ಆಚರಿಸಿದರು. ಪತಿ ಡೇನಿಯಲ್ ವೆಬರ್ ಮತ್ತು ಅವರ ಮಕ್ಕಳಾದ ನಿಶಾ, ನೋವಾ ಮತ್ತು ಆಶರ್ ಅವರೊಂದಿಗೆ ಮನೆಯಲ್ಲಿ ತಮ್ಮ ಆಚರಣೆಯ ಅನೇಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

39
Sunny Leone

ಫೋಟೋಗಳಲ್ಲಿ ಅವರ ಮಗಳು ನಿಶಾ, ಹೂವಿನ ಕುರ್ತಾ ಮತ್ತು ಪ್ಯಾಂಟ್ ಧರಿಸಿ, ತನ್ನ ಇಬ್ಬರು ಸಹೋದರರಿಗೆ ರಾಖಿಗಳನ್ನು ಕಟ್ಟಿದ್ದಾರೆ. ಅವರು ವರ್ಣರಂಜಿತ ಕುರ್ತಾ ಪೈಜಾಮಾ ಧರಿಸಿದ್ದರು.

49

ಬೆಳ್ಳಿಯೊಂದಿಗೆ ಬಿಳಿ, ಒಂದೇ ಭುಜದ ಉಡುಪನ್ನು ಸನ್ನಿ ಧರಿಸಿದ್ದರು. ಡೇನಿಯಲ್ ಕಪ್ಪು ಪ್ಯಾಂಟ್ ಹೊಂದಿರುವ ಕೆಂಪು ಶರ್ಟ್ ಧರಿಸಿದ್ದರು. ಫ್ಯಾಮಿಲಿ ಫೆಸ್ಟಿವ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

59
Sunny Leone

ಸನ್ನಿ ತನ್ನ ಸ್ನೇಹಿತರಿಗೆ ರಾಖಿಗಳನ್ನು ಕಟ್ಟಿದ್ದಾರೆ. ಅದರಲ್ಲಿ ಆಕೆಯ ಸ್ಟೈಲಿಸ್ಟ್ ಹಿತೇಂದ್ರ ಕಪೋಪರಾ, ಕಲಾವಿದ ತೋಮಸ್ ಮೌಕಾ ಮತ್ತು ಕುಟುಂಬದ ಸೆಕ್ಯುರಿಟಿ ಚೀಫ್ ಯೂಸುಫ್ ಇಬಾಹೀಮ್ ಕೂಡ ಇದ್ದರು.

69
Sunny Leone

ಯೂಸುಫ್ ತನ್ನ ಇನ್‌ಸ್ಟಾ ಖಾತೆಯಲ್ಲಿ ಸೆಲೆಬ್ರೇಷನ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನಿಶಾ ಮತ್ತು ಸನ್ನಿ ಯೂಸುಫ್ ಅವರಿಗೆ ರಾಖಿಗಳನ್ನು ಕಟ್ಟಿದ್ದಾರೆ

79
Sunny Leone

ಅವರು ಸನ್ನಿ ಹಣೆಯ ಮೇಲೆ ಮುತ್ತಿಟ್ಟರು. ಸನ್ನಿ ಮಗಳು ನಿಶಾಳನ್ನು ಪ್ರೀತಿಯಿಂದ ಹಗ್ ಮಾಡಿದ್ದಾರೆ. ಶೀರ್ಷಿಕೆ ಅಗತ್ಯವಿಲ್ಲ. ರಕ್ಷಾ ಬಂಧನದ ಸೌಂದರ್ಯ ವರ್ಣಿಸಲು ಪದಗಳಿಲ್ಲ. ಮನುಕುಲದಲ್ಲಿಶುದ್ಧವಾದ ಸಂಬಂಧ ಎಂದಿದ್ದಾರೆ.

89
Sunny Leone

 ನನ್ನ ಕಿರಿಯ ಸಹೋದರಿ ನಿಶಾ. ನಿನ್ನನ್ನು ಬೇಷರತ್ತಾಗಿ ಪ್ರೀತಿಸುತ್ತೇನೆ ... ಹ್ಯಾಪಿ ರಕ್ಷಾ ಬಂಧನ್ ಎಂದು ಅವರು ಬರೆದಿದ್ದಾರೆ . ಯೂಸುಫ್ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಾದ ಆಲಿಯಾ ಭಟ್, ಶಾಹಿದ್ ಕಪೂರ್ ಮತ್ತು ವರುಣ್ ಧವನ್ ಅವರ ಭದ್ರತಾ ಅಗತ್ಯಗಳನ್ನು ನೋಡಿಕೊಂಡು ಕೆಲಸ ಮಾಡಿದ್ದಾರೆ.

99
Sunny Leone

ಯೂಸುಫ್ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಾದ ಆಲಿಯಾ ಭಟ್, ಶಾಹಿದ್ ಕಪೂರ್ ಮತ್ತು ವರುಣ್ ಧವನ್ ಅವರ ಭದ್ರತಾ ಅಗತ್ಯಗಳನ್ನು ನೋಡಿಕೊಂಡು ಕೆಲಸ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories