ರಿಯಾಲಿಟಿ ಶೋ ಸ್ಪರ್ಧಿಯಾಗಿ 'ಕೆಟ್ಟ' ಪರ್ಫಾಮೆನ್ಸ್ ಕೊಟ್ಟಾಕೆ ಈಗ ಬಾಲಿವುಡ್ ಟಾಪ್ ಸಿಂಗರ್

Published : May 13, 2021, 09:26 AM ISTUpdated : May 13, 2021, 10:01 AM IST

ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಿಂದ ಬೈಸಿಕೊಂಡಿದ್ದ ಕೆಜಿಎಫ್ ಗಾಯಕಿ ಈಗ ಬಾಲಿವುಡ್‌ನ ಟಾಪ್ ಸಿಂಗರ್

PREV
111
ರಿಯಾಲಿಟಿ ಶೋ ಸ್ಪರ್ಧಿಯಾಗಿ 'ಕೆಟ್ಟ' ಪರ್ಫಾಮೆನ್ಸ್ ಕೊಟ್ಟಾಕೆ ಈಗ ಬಾಲಿವುಡ್ ಟಾಪ್ ಸಿಂಗರ್

ಇಂಡಿಯನ್ ಐಡಲ್ ತೀರ್ಪುಗಾರಳಾಗಿರೋ ನೇಹಾ ಕಕ್ಕರ್ ಅದೇ ವೇದಿಕೆಯಲ್ಲಿ ಅವಮಾನಿಸಲ್ಪಟ್ಟಿದ್ದರು.

211

ಅವರ ಧ್ವನಿ ಚೆನ್ನಾಗಿಲ್ಲ ಎಂದು ಹಿಯಾಳಿಸಲಾಗಿದ್ದ ಅದೇ ಶೋನಲ್ಲಿ ಇಂದು ಅವರು ಜಡ್ಜ್ ಆಗಿ ಮಿಂಚ್ತಿರೋದು ಎಲ್ಲರಿಗೂ ಗೊತ್ತು.

311

ನೇಹಾರನ್ನು ಏಸ್ ಸಂಗೀತ ಸಂಯೋಜಕ ಅನು ಮಲಿಕ್ ಜಡ್ಜ್ ಮಾಡಿದ್ದರು. ಕೋಪಗೊಂಡ ಅನು ಮಲಿಕ್ ನೇಹಾ ಕಕ್ಕರ್ ಅವರ ಪರ್ಫಾಮೆನ್ಸ್ ಬಗ್ಗೆ ತನ್ನ ಅಸಮಾಧಾನವನ್ನು ತೋರಿಸಲು ಸ್ವತಃ ಕಪಾಳಮೋಕ್ಷ ಮಾಡಿದ್ದರು.

411

ಆದರೆ ಅದನ್ನೆಲ್ಲ ಮೀರಿ ಬೆಳೆದಿರೋ ನೇಹಾ ಕಕ್ಕರ್ ಈಗ ಬಾಲಿವುಡ್‌ನ ಟಾಪ್ ಗಾಯಕಿ, ಅವರ ಆಲ್ಬಂಗಳಂತೂ ಸಖತ್ ಹಿಟ್ ಆಗಿವೆ.

511

ನೇಹಾ ಇಂಡಿಯನ್ ಐಡಲ್‌ನ ಪಿಯಾನೋ ರೌಂಡ್ ಆಡಿಷನ್ ಸಮಯದಲ್ಲಿ ಸಹ ಸ್ಪರ್ಧಿಗಳೊಂದಿಗೆ ‘ರೆಫ್ಯುಜಿಸ್’ ಸಿನಿಮಾದ ಐಸಾ ಲಗ್ತಾ ಹೈ ಹಾಡನ್ನು ಹಾಡಿದ್ದರು.

611

ಆದರೆ ಮಲಿಕ್ ಅವರನ್ನು ಮೆಚ್ಚಿಸಲು ನೇಹಾ ವಿಫಲರಾಗಿದ್ದರು. ತನ್ನ ಅಸಮಾಧಾನವನ್ನು ತೋರಿಸಲು ಸ್ವತಃ ಕಪಾಳಮೋಕ್ಷ ಮಾಡಿದ್ದರು ಜಡ್ಜ್.

711

ತೀಕ್ಷ್ಣವಾದ ಕಮೆಂಟ್ ಸಿಕ್ಕಿಯೂ ನೇಹಾ ಕಕ್ಕರ್ ಟಾಪ್ 12 ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದರು. ಆದರೆ ನಂತರ ಎಲಿಮಿನೇಟ್ ಆದರು.

811

ಆದರೆ, ಹಂತ ಹಂತವಾಗಿ ದೇಶದ ಪ್ರಮುಖ ಗಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದು ನೇಹಾರ ಸಕ್ಸಸ್ ಸ್ಟೋರಿ.

911

‘ಓ ಸಾಕಿ ಸಾಕಿ’ ಸಿಂಗರ್ ಹಿಂತಿರುಗಿ ನೋಡಲಿಲ್ಲ. ಇಂದು, ನೇಹಾ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರಾಗಿದ್ದಾರೆ.

1011

ಸೆಕೆಂಡ್ ಹ್ಯಾಂಡ್ ಜವಾನಿ’ ‘ಕಾಲಾ ಚಸ್ಮಾ’ ಮತ್ತು ‘ದಿಲ್ಬಾರ್’ ಮುಂತಾದ ಟಾಪ್ ಬಸ್ಟರ್‌ ಸಾಂಗ್ ಕೊಟ್ಟಿದ್ದಾರೆ ನೇಹಾ.

1111

ಇನ್ಸ್ಟಾಗ್ರಾಮ್ನಲ್ಲಿ 57 ಮಿಲಿಯನ್ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಅವರು ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್.

click me!

Recommended Stories