ಧನುಷ್‌ - ಪ್ರಭಾಸ್‌: ದಕ್ಷಿಣದ ಸ್ಟಾರ್ಸ್‌ನ ವಿದ್ಯಾರ್ಹತೆ...!

First Published May 14, 2021, 2:33 PM IST

ದಕ್ಷಿಣದ ಸಿನಿಮಾ ಇಂಡಸ್ಟ್ರಿ ಹಲವಾರು ಸೂಪರ್‌ ಸ್ಟಾರ್ಸ್‌ ಅನ್ನು ನೀಡಿದೆ. ಅವರ ಅದ್ಭುತ ನಟನೆ ಹಾಗೂ ಲುಕ್ಸ್‌ನಿಂದ ಜನರ ಮನಸು ಗೆದ್ದಿದ್ದಾರೆ. ಈ ನಟರು ಎಷ್ಷು ಓದಿದ್ದಾರೆ ಎಂದು ನಿಮಗೆ ತಿಳಿದಿದೇಯೆ? ಅವರಲ್ಲಿ ಕೆಲವರು ಕಡಿಮೆ ಶಿಕ್ಷಣ ಪಡೆದಿದ್ದರೆ, ಇನ್ನೂ ಕೆಲವರು ವಿದೇಶದಿಂದಲೂ ಪದವಿಗಳನ್ನು ಪಡೆದಿದ್ದಾರೆ. 

ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ಕೇವಲ ಹತ್ತನೇ ತರಗತಿ ಪಾಸ್. ವಾಸ್ತವವಾಗಿ, ಧನುಷ್ ಮೆಟ್ರಿಕ್ಯುಲೇಷನ್ ಮುಗಿಸಿದ ಕೂಡಲೇ, ಉದ್ಯಮದಲ್ಲಿ ನಿರ್ದೇಶಕರಾಗಿದ್ದ ಅವರ ಸಹೋದರ ಧನುಷ್ ಅವರನ್ನು ಇಂಡಸ್ಟ್ರಿಗೆ ಕರೆತಂದರು.
undefined
ಬಾಹುಬಲಿ ಫೆಮ್‌ನ ಪ್ರಭಾಸ್‌ ಹೈದರಾಬಾದ್‌ನ ಶ್ರೀ ಚೈತನ್ಯ ಕಾಲೇಜಿನಿಂದ ಬಿ.ಟೆಕ್ ಮಾಡಿದ್ದಾರೆ .
undefined
ಅನೇಕ ಬ್ಲಾಕ್‌ಬಸ್ಟರ್ ಫಿಲ್ಮಂಗಳಲ್ಲಿ ಕೆಲಸ ಮಾಡಿದ ಅಲ್ಲು ಅರ್ಜುನ್, ಹೈದರಾಬಾದ್‌ನ ಎಂಎಸ್‌ಆರ್ ಕಾಲೇಜಿನಿಂದ ಬ್ಯಾಚುಲರ್ ಆಫ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ.
undefined
ಬಾಲಿವುಡ್‌ನಲ್ಲೂ ನಟಿಸಿರುವ ದಕ್ಷಿಣದ ಸೂಪರ್ ಸ್ಟಾರ್ ನಾಗಾರ್ಜುನ ಅವರು ಅಮೇರಿಕದ ಈಸ್ಟರ್ನ್ ಮಿಸ್ಸಿಗನ್ ವಿಶ್ವವಿದ್ಯಾಲಯದಿಂದ ಆಟೋಮೊಬೈಲ್ ಎಂಜಿನಿಯರಿಂಗ್ ಕೋರ್ಸ್ ಪೂರೈಸಿದ್ದಾರೆ.
undefined
ಮಹೇಶ್ ಬಾಬು ಚೆನ್ನೈನ ಲೊಯೊಲಾ ಕಾಲೇಜಿನಿಂದ ಕಾಮರ್ಸ್‌ ಡಿಗ್ರಿ ಪಡೆದಿದ್ದಾರೆ.
undefined
ಸೂಪರ್‌ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಕೂಡ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಹೈದರಾಬಾದ್‌ನ ಸೇಂಟ್ ಮೇರಿಸ್ ಕಾಲೇಜಿನಿಂದ ವಾಣಿಜ್ಯ ಪದವಿ ಪಡೆದಿದ್ದಾರೆ ನಾಗ ಚೈತನ್ಯ.
undefined
ಸೂಪರ್‌ಸ್ಟಾರ್ ವೆಂಕಟೇಶ್‌ ದಗ್ಗಬಾಟಿಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಅಮಿರಿಕದ ಮಾಂಟೆರೆ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನಿಂದ ಮಾಸ್ಟರ್ ಆಫ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮಾಡಿದ್ದಾರೆ.
undefined
ದಕ್ಷಿಣದ ಸೂಪರ್‌ಸ್ಟಾರ್ ಚಿಂರಜೀವಿ ನರಸಾಪುರದ ಶ್ರೀ ವೈಎನ್ ಕಾಲೇಜಿನಿಂದ ವಾಣಿಜ್ಯ ಪದವಿ ಪಡೆದಿದ್ದಾರೆ.
undefined
ಆಕ್ಷನ್‌ ಸಿನಿಮಾಗಳಿಗೆ ಫೇಮಸ್‌ ಆಗಿರುವ ನಟ ರವಿ ತೇಜ ವಯಾಗ್‌ನಸಿದ್ಧಾರ್ಥ್ ಕಾಲೇಜಿನಿಂದ ಬ್ಯಾಚುಲರ್ ಇನ್ ಆರ್ಟ್ಸ್ ಡಿಗ್ರಿಪಡೆದಿದ್ದಾರೆ.
undefined
ಸೂರ್ಯ ಅವರು ಚೆನ್ನೈನ ಲೊಯೊಲಾ ಕಾಲೇಜಿನಿಂದ ಬ್ಯಾಚುಲರ್ ಆಫ್ ಕಾಮರ್ಸ್ ಕೋರ್ಸ್ ಮಾಡಿದ್ದಾರೆ.
undefined
ಪೃಥ್ವಿರಾಜ್ ಸುಕುಮಾರನ್ ಕೂಡ ವಿದೇಶದಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದಿಂದ ಐಟಿ ವಿಷಯದಲ್ಲಿ ಪದವಿ ಪಡೆದಿದ್ದಾರೆ.
undefined
click me!