ಸೈಲೆಂಟಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ರಶ್ಮಿಕಾ ಮಂದಣ್ಣ; ಇದು Mega Blockbuster!

Published : Sep 02, 2022, 09:07 AM IST

 ಮತ್ತೊಂದು ಬಾಲಿವುಡ್ ಸಿನಿಮಾ ಅನೌನ್ಸ್ ಮಾಡಿ ಕನ್ನಡಿಗರಿಂದ ದೂರ ಉಳಿಯುತ್ತಿದ್ದಾರಾ ರಶ್ಮಿಕಾ ಮಂದಣ್ಣ?

PREV
16
ಸೈಲೆಂಟಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ರಶ್ಮಿಕಾ ಮಂದಣ್ಣ; ಇದು Mega Blockbuster!

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೆಪ್ಟೆಂಬರ್ 1ರಂದು ಹೊಸ ಬಾಲಿವುಡ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅದುವೇ ಮೆಗಾ ಬ್ಲಾಕ್‌ ಬಸ್ಟರ್....

26

ಸೆಪ್ಟೆಂಬರ್ 4ರಂದು ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗಲಿದೆ. ಈ ಸಿನಿಮಾ ಒಪ್ಪಿಕೊಂಡಿದ್ದು ಯಾವಾಗ, ಚಿತ್ರೀಕರಣ ಮಾಡಿದ್ದು ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳದ್ದು. 

36

ಈ ಚಿತ್ರದ ಪೋಸ್ಟರ್‌ನ ರಶ್ಮಿಕಾ ಮಾತ್ರವಲ್ಲ ತ್ರಿಷಾ ಕೃಷ್ಣ, ತಮಿಳು ನಟ ಕಾರ್ತಿ, ಕಪಿಲ್ ಶರ್ಮಾ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೌರವ್ ಗಂಗೂಲಿ ಹಂಚಿಕೊಂಡಿದ್ದಾರೆ.

46

ಮತ್ತೊಂದು ಗೊಂದಲ ಏನೆಂದರೆ ಈ ಚಿತ್ರದ ನಿರ್ದೇಶಕರು ಯಾರು ಮತ್ತು ನಿರ್ಮಾಪಕರು ಯಾರೆಂದು ಈವರೆಗೂ ರಿವೀಲ್ ಆಗಿಲ್ಲ. ಇದ್ಯಾವ ರೀತಿಯ ಸಿನಿಮಾ ಅಂತಾನೂ ಗೊತ್ತಾಗುತ್ತಿಲ್ಲ.

56

ಮೆಗಾ ಬ್ಲಾಕ್‌ಬಸ್ಟರ್ ಹೊರತು ಪಡಿಸಿ ರಶ್ಮಿಕಾ ನಟನೆಯ ಗುಡ್‌ಬೈ, ಮಿಷನ್ ಮಜ್ನು ಮತ್ತು ಅನಿಮಲ್ ಸಿನಿಮಾ ರಿಲೀಸ್ ಆಗಬೇಕಿದೆ. 

66

 ಪುಷ್ಪ 2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಸದ್ಯ ಮುಂಬೈ ಮತ್ತು ಹೈದರಾಬಾದ್‌ ನಿವಾಸದಲ್ಲಿದ್ದಾರೆ. ತವರು ಮನೆಗೂ ಬನ್ನಿ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. 

Read more Photos on
click me!

Recommended Stories