ಬಾಡಿ ಶೇಪ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟ ಬಿಗ್‌ಬಾಸ್ ಚೆಲುವೆ

Published : Jul 09, 2021, 12:41 PM ISTUpdated : Jul 09, 2021, 02:02 PM IST

ಮಾಡರ್ನ್ ಲುಕ್‌ನಲ್ಲಿ ಕಾಣಿಸ್ಕೊಳ್ತೊದ್ದಾರೆ ರಶ್ಮಿ ಬಿಗ್‌ಬಾಸ್ ಚೆಲುವೆಯ ಫೋಟೋಸ್ ವೈರಲ್

PREV
110
ಬಾಡಿ ಶೇಪ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟ ಬಿಗ್‌ಬಾಸ್ ಚೆಲುವೆ

ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಇತ್ತೀಚಿನ ಫೋಟೋದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

210

ಇದರಲ್ಲಿ ಅವರ ದೈಹಿಕ ಪರಿವರ್ತನೆಗಾಗಿ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿರುವ ನಟಿ, ದಿಟ್ಟ ಮತ್ತು ಮನಮೋಹಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

310

ರಶ್ಮಿ ಮೊದಲ ಎಷ್ಟು ದಪ್ಪಗಿದ್ದರೆಂಬುದು ಎಲ್ಲರಿಗೂ ಗೊತ್ತು, ಅಲ್ಲಿಂದ ಅವರು ವೈಟ್ ಲಾಸ್ ಮಾಡಿದ ಜರ್ನಿಗೆ ಪ್ರಶಂಸೆಯೂ ವ್ಯಕ್ತವಾಗಿದೆ.

410

ನಟಿ ಸಖತ್ ಸೆಕ್ಸೀ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಬಹಳಷ್ಟು ಬಾಡಿ ಶೇಪ್ಸ್ ತೋರಿಸೋ ಫೋಟೋಸ್ ಶೇರ್ ಮಾಡಿದ್ದಾರೆ.

510

ನಟಿ ಬೂದುಬಣ್ಣದ ಕಪ್ಪು, ಫಿಗರ್-ಟೈಟ್ ಸಣ್ಣ ಉಡುಪನ್ನು ಧರಿಸಿ ಒಂದು ಸುಂದರವಾದ ಫೋಟೋವನ್ನು ಶೇರ್ ಮಾಡಿದ್ದಾರೆ.

610

ನಟಿ ಆತ್ಮವಿಶ್ವಾಸದಿಂದ ಕ್ಯಾಮೆರಾದತ್ತ ನೋಡುತ್ತಿರುವುದನ್ನು ಕಾಣಬಹುದು.ಯಾವುದೇ ಪರಿಕರಗಳಿಲ್ಲ, ಸುರುಳಿಯಾಕಾರದ ಕೂದಲನ್ನು ಫ್ರೀಯಾಗಿ ಬಿಟ್ಟಿದ್ದರು.

710

ಬ್ಲಾಕ್ ಸ್ಕಿನ್ ಫಿಟ್ ಡ್ರೆಸ್‌ನಲ್ಲಿ ರಶ್ಮಿ ಲುಕ್

810

ರಶ್ಮಿ ಫೋಟೋ ಹಂಚಿಕೊಂಡ ಕೂಡಲೇ, ದೇವೊಲೀನಾ ಭಟ್ಟಾಚಾರ್ಜಿ ಅವರು ಕಾಮೆಂಟ್‌ ಮಾಡಿದ್ದಾರೆ. OMG ಎಂದು ಬರೆದು ಫೈರ್ ಎಮೋಜಿಗಳನ್ನು ಕಮೆಂಟಿಸಿದ್ದಾರೆ.

910

ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡ ನಂತರ ನಟಿ ಸೋಷಿಯಲ್ ಮೀಡಿಯಾದಲ್ಲಿ ಇನ್ನಷ್ಟು ಆಕ್ಟಿವ್ ಆಗಿದ್ದಾರೆ

1010

ಬಹಳಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ರಶ್ಮಿ

click me!

Recommended Stories