ರಾಶಾ ತಡಾನಿ ಇತ್ತೀಚೆಗೆ ಫ್ಯಾಷನ್ ಡ್ರೆಸ್ ಫೋಟೋ ಶೂಟ್ ಒಂದನ್ನು ಮಾಡಿಸಿದ್ದು ಅದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು, ಭಾರೀ ಮೆಚ್ಚುಗೆ ಗಳಿಸಿದ್ದಾರೆ.
ರಾಶಾ ತಡಾನಿಯ ಹೈ ವೋಲ್ಟೇಜ್ ಎಂಬಂತಿರುವ ಡ್ರೆಸ್ ನೋಡಿ ಹಲವರು ಇಷ್ಟಪಟ್ಟಿದ್ದು, ತಾವೂ ಅವರನ್ಜು ಫಾಲೋ ಮಾಡುವುದಾಗಿ ಘೋಷಿಸಿದ್ದಾರೆ. ರಾಶಾ ತಡಾನಿ ಕಾಸ್ಟ್ಯೂಮ್ ತುಂಬಾ ವಿಭಿನ್ನವಾಗಿದ್ದು, ವಿನ್ಯಾಸ್ ಸೂಪರ್ ಎನ್ನಲಾಗುತ್ತಿದೆ.