Ranbir Kapoor ಮಾಜಿ ಗೆಳತಿಯ ಪತಿ Alia Bhatt ಅವರ ಕ್ಲೋಸ್‌ ಫ್ರೆಂಡ್‌!

First Published | Apr 5, 2022, 8:17 PM IST

ಆಲಿಯಾ ಭಟ್(Alia Bhatt)  ರಣಬೀರ್‌ ಕಪೂರ್‌  (Ranbir Kapoor) ಮದುವೆ ನೋಡಲು ಬಯಸಿದ್ದವರ ಕನಸು ನನಸಾಗಲಿದೆ. ಮಾಧ್ಯಮ ವರದಿಗಳ ಪ್ರಕಾರ, ರಣಬೀರ್ ಕಪೂರ್ ಈ ತಿಂಗಳು ಅಂದರೆ ಏಪ್ರಿಲ್‌ನಲ್ಲಿ ಆಲಿಯಾರನ್ನು ವರಿಸುವ ಎಲ್ಲಾ ಸಿದ್ಧತೆಗಳನ್ನು ನಡೆಸಲಿದ್ದಾರೆ ಅಂತೆ. ಏಪ್ರಿಲ್ 22 ರಂದು, ಆಲಿಯಾ ರಣಬೀರ್ ಜೊತೆ ಸಪ್ತಪದಿ ತುಳಿಯಲಿದ್ದಾರೆ ಮತ್ತು ಕಪೂರ್ ಕುಟುಂಬದ ಸೊಸೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. 
 

ಈಗ ಇಬ್ಬರು ಸ್ಟಾರ್‌ಗಳು ಮೂವ್‌ ಅನ್‌ ಆಗಿದ್ದರೂ ಅವರ ಅಫೇರ್‌ ಬಗ್ಗೆ ಚರ್ಚೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಹಲವು ನಟಿಯರ ಹೃದಯ ಮುರಿದ ಹ್ಯಾಂಡ್ಸ್‌ಮ್‌ ಹಂಕ್‌ ರಣಬೀರ್ ಕೊನೆಗೂ ಆಲಿಯಾ ಪಾಲಾಗಲಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಹೆಸರೂ ಇದೆ. ದೀಪಿಕಾ ರಣಬೀರ್ ಕಪೂರ್ ಅನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ರಣಬೀರ್‌ ನಟಿಗೆ ಕೈ ಕೊಟ್ಟರು ಮತ್ತು ಬ್ರೇಕಪ್‌ ನಂತರ ದೀಪಿಕಾ ಸಂಪೂರ್ಣವಾಗಿ ಕುಸಿದು ಹೋಗಿದ್ದರು.

ಜಿಯೋ ಮಾಮಿ ಮೂವಿ ಮೇಳ ವಿತ್ ಸ್ಟಾರ್, 2019 ರ ಆರಂಭಿಕ ಅಧಿವೇಶನದ ವೇಳೆಯಲ್ಲಿ, ಚಲನಚಿತ್ರ ವಿಮರ್ಶಕರಾದ ರಾಜೀವ್ ಮಸಂದ್ ಮತ್ತು ಅನುಪಮಾ ಚೋಪ್ರಾ ಜೊತೆ ಮಾತನಾಡುವಾಗಮಾಜಿ ಗೆಳೆಯ ರಣಬೀರ್ ಕಪೂರ್ ಮತ್ತು ಹಬ್ಬಿ ರಣವೀರ್ ಅವರ ನಟನಾ ಕೌಶಲ್ಯಗಳ ನಡುವಿನ ವ್ಯತ್ಯಾಸವನ್ನು ದೀಪಿಕಾ ಬಹಿರಂಗಪಡಿಸಿದರು.

ಆದರೆ ಇಂದು ರಣವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ ಸುಖ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ರಣಬೀರ್‌ ಎಕ್ಸ್‌ಗರ್ಲ್‌ ಫ್ರೆಂಡ್‌  ದೀಪಿಕಾರ ಪತಿ ಆಲಿಯಾರ ಕ್ಲೋಸ್‌ ಫ್ರೆಂಡ್‌ ಆಗಿದ್ದಾರೆ.
 

Tap to resize

ಫೈಲ್‌ ಫೋಟೊ

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಣವೀರ್ ಸಿಂಗ್ ಅವರೊಂದಿಗೆ ನನ್ನ ಎರಡನೇ ಚಿತ್ರ . ನಮ್ಮಲ್ಲಿ ಒಳ್ಳೆಯ ಸ್ನೇಹವಿದೆ. ನನಗೆ ಇಂಡಸ್ಟ್ರಿಯಲ್ಲಿ ರಣವೀರ್ ಬಿಟ್ಟರೆ ವಿಶೇಷ ನಟ ಗೆಳೆಯರಿಲ್ಲ. ನಾನು ಅವನನ್ನು ಸಂಪೂರ್ಣವಾಗಿ ನಂಬುತ್ತೇನೆ' ಎಂದು ಆಲಿಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Deepika Padukone and Alia Bhatt are one of the most stunning and successful actresses in the film industry. Both have stunned the audience with their extraordinary performances and good looks. Although they get along really well with each other, they do share a common aspect in their personal life, and that's none other than Ranbir Kapoor.

ಅಷ್ಟೇ ಅಲ್ಲ ದೀಪಿಕಾ ಪಡುಕೋಣೆ ಜೊತೆ ಸಹ ಆಲಿಯಾ ಭಟ್‌ಗೆ ಒಳ್ಳೆಯ ಸ್ನೇಹ  ಇದೆ. ಆದರೆ, ರಣಬೀರ್ ಕಪೂರ್ ತಮ್ಮ ಮದುವೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರನ್ನು ಆಹ್ವಾನಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. 

ಫೈಲ್‌ ಫೋಟೊ

ಆಲಿಯಾ ರಣವೀರ್ ಅವರನ್ನು ತನ್ನ ಬೆಸ್ಟ್ ಫ್ರೆಂಡ್ ಎಂದು ಪರಿಗಣಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಣಬೀರ್‌ ಆಲಿಯಾರ ಮದುವೆಯಲ್ಲಿ  ದೀಪಿಕಾ ಭಾಗವಹಿಸುತ್ತಾರಾ ಎಂಬುದು ಎಲ್ಲರ ಕೂತೂಹಲವಾಗಿದೆ

ಫೈಲ್‌ ಫೋಟೊ

ಆಲಿಯಾ ರಣಬೀರ್‌ ಡೆಸ್ಟಿನೇಷನ್ ವೆಡ್ಡಿಂಗ್ ಮಾಡುತ್ತಿಲ್ಲ. ಮುಂಬೈನಲ್ಲಿಯೇ ಏಳು ಸುತ್ತುಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಈಗ  ಕೊರೋನಾದ  ಭಯವಿಲ್ಲ್. ಆದರಿಂದ ನೀತು ಕಪೂರ್ ತನ್ನ ಮಗನ ಮದುವೆಗೆ ಉದ್ಯಮದ ಪ್ರಮುಖರಿಗೆ ಆಮಂತ್ರಣಗಳನ್ನು ಕಳುಹಿಸುವ ನಿರೀಕ್ಷೆಯಿದೆ.

ಫೈಲ್‌ ಫೋಟೊ

ಇದರೊಂದಿಗೆ ಮಹೇಶ್ ಭಟ್ ತಮ್ಮ ಮಗಳು ಆಲಿಯಾರ ಮದುವೆಯನ್ನು ಗ್ರ್ಯಾಂಡ್‌ ಆಗಿ ಮಾಡುವ ಯಾವ ಅವಕಾಶವನ್ನು ಬಿಡುವುದಿಲ್ಲ. ಹಾಗಾಗಿ ರಣಬೀರ್‌ ಮದುವೆಗೆ ದೀಪಿಕಾರನ್ನು ಕರೆಯುವ ಎಲ್ಲಾ ಸಾಧ್ಯತೆ ಇದೆ.

Latest Videos

click me!