ನಾನು 2 ನೇ ತರಗತಿಯಲ್ಲಿದ್ದೆ, ನನ್ನ ಇಂಗ್ಲಿಷ್ ಶಿಕ್ಷಕರು ಸ್ಕರ್ಟ್ ಧರಿಸುತ್ತಿದ್ದರು. ನಾನು ಅವರ ಕಾಲುಗಳನ್ನು ನೋಡಲು ಮೇಜಿನ ಕೆಳಗೆ ಹೋಗುತ್ತಿದ್ದೆ. ಅಂದಿನಿಂದ ನಾನು ಅವರನ್ನು ಪ್ರೀತಿಸುತ್ತಿದ್ದೆ. ಅವರ ಹೆಸರು ಶ್ರೀಮತಿ ಜಾನ್, ನಾನು ಇನ್ನೂ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿರುವ ರಣಬೀರ್ ವಿಡಿಯೋ ವೈರಲ್ ಆಗಿದೆ.