ಅಮಿತಾಬ್ -ರಣಬೀರ್: ಬಾಲಿವುಡ್‌ನ ಈ ಟಾಪ್‌ ಸ್ಟಾರ್‌ಗಳ ಮೊದಲ ಸಿನಿಮಾವೇ ಫ್ಲಾಪ್‌!

Published : Aug 01, 2021, 05:53 PM ISTUpdated : Aug 01, 2021, 06:18 PM IST

ಸಿನಿಮಾ ಕೆರಿಯರ್‌ ಸುಲಭದ ಹಾದಿಯಲ್ಲ. ಒಂದೇ ಬಾರಿಗೆ ಯಶಸ್ಸು ಎಲ್ಲರಿಗೂ ಒಲಿಯುವುದಿಲ್ಲ. ಕೆಲವು ನಟನಟಿಯರು ಮೊದಲ ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್‌ ಆಗಿದ್ದಾರೆ. ಆದರೆ, ಹಲವು ಸೂಪರ್‌ ಸ್ಟಾರ್‌ಗಳ ಮೊದಲ ಸಿನಿಮಾವೇ ಸಂಪೂರ್ಣವಾಗಿ ನೆಲಕಚ್ಚಿದ ಸಾಕಷ್ಟು ಉದಾಹರಣೆಗಳಿವೆ. 

PREV
17
ಅಮಿತಾಬ್ -ರಣಬೀರ್:  ಬಾಲಿವುಡ್‌ನ ಈ ಟಾಪ್‌ ಸ್ಟಾರ್‌ಗಳ ಮೊದಲ ಸಿನಿಮಾವೇ ಫ್ಲಾಪ್‌!

ರಣಬೀರ್ ಕಪೂರ್:
ಸಂಜಯ್ ಲೀಲಾ ಭನ್ಸಾಲಿಯವರ  ಸಾವರಿಯಾ ರಣಬೀರ್ ಕಪೂರ್ ಅವರ ಮೊದಲ ಚಿತ್ರ ಸಖತ್‌ ದೊಡ್ಡ ಫ್ಲಾಪ್‌ ಆಗಿತ್ತು.

ರಣಬೀರ್ ಕಪೂರ್: ಸಂಜಯ್ ಲೀಲಾ ಭನ್ಸಾಲಿಯವರ ಸಾವರಿಯಾ ರಣಬೀರ್ ಕಪೂರ್ ಅವರ ಮೊದಲ ಚಿತ್ರ ಸಖತ್‌ ದೊಡ್ಡ ಫ್ಲಾಪ್‌ ಆಗಿತ್ತು.

27

ಸಲ್ಮಾನ್ ಖಾನ್:
ಸಲ್ಮಾನ್ ಖಾನ್ ಅವರ ಚೊಚ್ಚಲ ಚಿತ್ರ ಬಿವಿ ಹೋ ತೋ ಐಸಿ  ಸಂಪೂರ್ಣವಾಗಿ ನೆಲಕಚ್ಚಿದ ಸಿನಿಮಾ. 

ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಅವರ ಚೊಚ್ಚಲ ಚಿತ್ರ ಬಿವಿ ಹೋ ತೋ ಐಸಿ  ಸಂಪೂರ್ಣವಾಗಿ ನೆಲಕಚ್ಚಿದ ಸಿನಿಮಾ.

37

ಆದಿತ್ಯ ರಾಯ್ ಕಪೂರ್:
ಆಶಿಕಿ 2  ಸಿನಿಮಾದಲ್ಲಿನ  ಅದಿತ್ಯ ರಾಯ್ ಕಪೂರ್ ಪಾತ್ರಕ್ಕೆ ಎಲ್ಲರೂ ಫಿಧಾ ಆಗಿದ್ದರು. ಆದರೆ ಇದು ಬಾಲಿವುಡ್‌ನಲ್ಲಿ ಅವರ ಮೊದಲ ಚಿತ್ರವಲ್ಲ.  ಇದಕ್ಕೂ ಮೊದಲು ಲಂಡನ್ ಡ್ರೀಮ್ಸ್ ಮತ್ತು ಆಕ್ಷನ್ ರಿಪ್ಲೇ ಮುಂತಾದ ಫ್ಲಾಪ್ ಚಿತ್ರಗಳಲ್ಲಿ ಕೆಲಸ ಮಾಡಿದರು.


 

ಆದಿತ್ಯ ರಾಯ್ ಕಪೂರ್:ಆಶಿಕಿ 2 ಸಿನಿಮಾದಲ್ಲಿನ ಅದಿತ್ಯ ರಾಯ್ ಕಪೂರ್ ಪಾತ್ರಕ್ಕೆ ಎಲ್ಲರೂ ಫಿಧಾ ಆಗಿದ್ದರು. ಆದರೆ ಇದು ಬಾಲಿವುಡ್‌ನಲ್ಲಿ ಅವರ ಮೊದಲ ಚಿತ್ರವಲ್ಲ. ಇದಕ್ಕೂ ಮೊದಲು ಲಂಡನ್ ಡ್ರೀಮ್ಸ್ ಮತ್ತು ಆಕ್ಷನ್ ರಿಪ್ಲೇ ಮುಂತಾದ ಫ್ಲಾಪ್ ಚಿತ್ರಗಳಲ್ಲಿ ಕೆಲಸ ಮಾಡಿದರು.

47

ಕತ್ರಿನಾ ಕೈಫ್:
ಬೂಮ್ ಚಿತ್ರದ ಮೂಲಕ ಕತ್ರಿನಾ ಕೈಫ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಕತ್ರಿನಾ ತನ್ನ ಮೊದಲ ಸಿನಿಮಾದಲ್ಲಿ ಗುಲ್ಶನ್ ಗ್ರೋವರ್ ಜೊತೆಯ ಕೆಲವು ಸೀನ್‌ಗಳು ಕೆಟ್ಟ ಪ್ರಚಾರ ಪಡೆದವು.

ಕತ್ರಿನಾ ಕೈಫ್:ಬೂಮ್ ಚಿತ್ರದ ಮೂಲಕ ಕತ್ರಿನಾ ಕೈಫ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಕತ್ರಿನಾ ತನ್ನ ಮೊದಲ ಸಿನಿಮಾದಲ್ಲಿ ಗುಲ್ಶನ್ ಗ್ರೋವರ್ ಜೊತೆಯ ಕೆಲವು ಸೀನ್‌ಗಳು ಕೆಟ್ಟ ಪ್ರಚಾರ ಪಡೆದವು

57

ಕರೀನಾ ಕಪೂರ್:
ಕರೀನಾ ಕಪೂರ್ ಅವರ ಮೊದಲ ಪಾತ್ರ ರೆಫ್ಯೂಜಿ ಸಿನಿಮಾದಲ್ಲಿ ಮಾಡಿದಾಗ ಅವರ ವಯಸ್ಸು ಕೇವಲ 19. ಕರೀನಾರ ಈ ಮೊದಲ ಸಿನಿಮಾ ದೊಡ್ಡ ಫ್ಲಾಪ್‌ ಆಗಿತ್ತು.

ಕರೀನಾ ಕಪೂರ್:ಕರೀನಾ ಕಪೂರ್ ಅವರ ಮೊದಲ ಪಾತ್ರ ರೆಫ್ಯೂಜಿ ಸಿನಿಮಾದಲ್ಲಿ ಮಾಡಿದಾಗ ಅವರ ವಯಸ್ಸು ಕೇವಲ 19. ಕರೀನಾರ ಈ ಮೊದಲ ಸಿನಿಮಾ ದೊಡ್ಡ ಫ್ಲಾಪ್‌ ಆಗಿತ್ತು.

67

ಅಮಿತಾಬ್ ಬಚ್ಚನ್:
ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ಗೆ ಬಾಲಿವುಡ್‌ ಸುಲಭದ ದಾರಿಯಾಗಿರಲಿಲ್ಲ. ಸಾಥ್ ಹಿಂದುಸ್ತಾನಿಯಿಂದ ಮೂಲಕ ಕೆರಿಯರ್‌ ಶುರು ಮಾಡಿದ ಬಚ್ಚನ್ ಒಂದಲ್ಲ ಏಳು ಫ್ಲಾಪ್ ಸಿನಿಮಾಗಳನ್ನು ನೀಡಿದ್ದರು. ನಂತರ  ಜಂಜೀರ್‌ ಸಿನಿಮಾದ ನಂತರ ಬಿಗ್‌ ಬಿ ಹಿಂತಿರುಗಿ ನೋಡಲಿಲ್ಲ

ಅಮಿತಾಬ್ ಬಚ್ಚನ್: ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ಗೆ ಬಾಲಿವುಡ್‌ ಸುಲಭದ ದಾರಿಯಾಗಿರಲಿಲ್ಲ. ಸಾಥ್ ಹಿಂದುಸ್ತಾನಿಯಿಂದ ಮೂಲಕ ಕೆರಿಯರ್‌ ಶುರು ಮಾಡಿದ ಬಚ್ಚನ್ ಒಂದಲ್ಲ ಏಳು ಫ್ಲಾಪ್ ಸಿನಿಮಾಗಳನ್ನು ನೀಡಿದ್ದರು. ನಂತರ  ಜಂಜೀರ್‌ ಸಿನಿಮಾದ ನಂತರ ಬಿಗ್‌ ಬಿ ಹಿಂತಿರುಗಿ ನೋಡಲಿಲ್ಲ

77

ಶ್ರದ್ಧಾ ಕಪೂರ್:
ತೀನ್ ಪತ್ತಿ ಚಿತ್ರದ ಮೂಲಕ ಶ್ರದ್ಧಾ ಕಪೂರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಆಶಿಕಿ 2 ಸಿನಿಮಾದಿಂದ ಗುರುತಿಸಿಕೊಂಡಿದ್ದು.  

ಶ್ರದ್ಧಾ ಕಪೂರ್:ತೀನ್ ಪತ್ತಿ ಚಿತ್ರದ ಮೂಲಕ ಶ್ರದ್ಧಾ ಕಪೂರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಆಶಿಕಿ 2 ಸಿನಿಮಾದಿಂದ ಗುರುತಿಸಿಕೊಂಡಿದ್ದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories