ರಣಬೀರ್ ಕಪೂರ್: ಅವರು ಫಿಲ್ಮ್ ಶಾಲೆಯಲ್ಲಿದ್ದಾಗ ಡ್ರಗ್ಸ್ ಬಳಸಿರುವುದನ್ನು ಒಪ್ಪಿಕೊಂಡಿದ್ದಾರೆ. ಕೆಟ್ಟ ಪ್ರಭಾವಕ್ಕೆ ಒಳಗಾಗಿ ಈ ಚಟ ಅಂಟಿಸಿಕೊಂಡ ರಣಬೀರ್ ಕಪೂರ್, ನಂತರ ಅವುಗಳನ್ನು ಸೇವಿಸುವುದರಿಂದ ಜೀವನದಲ್ಲಿ ಏನೂ ಆಗುವುದಿಲ್ಲ ಎಂದು ಅರಿತುಕೊಂಡರು. ಕಾಲೇಜಿನ ನಂತರ ಅವರು ಮತ್ತೆ ಡ್ರಗ್ಸ್ ಪ್ರಯತ್ನಿಸಲಿಲ್ಲ, ಆದರೆ ನಿಕೋಟಿನ್ ವ್ಯಸನಿಯಾಗಿದ್ದಾರೆ.