ಮ್ಯಾಚಿಂಗ್ ಉಡುಪುಗಳನ್ನು ಧರಿಸಿ ರಿತೇಶ್ ದೇಶ್ಮುಖ್ ಪುತ್ರರೊಂದಿಗೆ ಕಾಣಿಸಿಕೊಂಡರು. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಅಮ್ಮನ ಹಳೇ ಸೀರೆಯಿಂದ ಡ್ರೆಸ್ ಹೊಲಿಸಿ ಕೊಳ್ಳುತ್ತಾರೆ. ಆದರೆ, ರಿತೇಶ್ ತಮಗೆ ಹಾಗೂ ಮಕ್ಕಳಿಗೆ ಅಮ್ಮನ ಸೀರೆಯಿಂದ ಬಟ್ಟೆ ಹೊಲಿಸಿಕೊಂಡಿದ್ದಾರೆ.