ಶಂಶೇರಾ ಸಿನಿಮಾದ ಪಾತ್ರಕ್ಕೆ Ranbir Kapoor ಚಾರ್ಜ್ ಮಾಡಿದ್ದೇಷ್ಟು ಗೊತ್ತಾ?
First Published | Jun 23, 2022, 7:11 PM ISTರಣಬೀರ್ ಕಪೂರ್ (Ranbir Kapoor), ಸಂಜಯ್ ದತ್ (Sanjay Dutt) ಮತ್ತು ವಾಣಿ ಕಪೂರ್ (Vaani Kapoor) ಅಭಿನಯದ ಮುಂಬರುವ ಚಿತ್ರ 'ಶಂಶೇರಾ' (Shamshera) ಟೀಸರ್ ಬುಧವಾರ ಬಿಡುಗಡೆಯಾಗಿದೆ. ಅದರ ಅತ್ಯುತ್ತಮ ಆಕ್ಷನ್ ಮತ್ತು ಗ್ರಾಫಿಕ್ಸ್ ಪ್ರಸ್ತುತಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಶಂಸಿಸಲಾಗುತ್ತಿದೆ. ಜನರು ಚಿತ್ರವನ್ನು ಬ್ಲಾಕ್ ಬಸ್ಟರ್ ಎಂದು ಕರೆಯುತ್ತಿದ್ದಾರೆ ಮತ್ತು ಅದನ್ನು ತೆರೆಯ ಮೇಲೆ ನೋಡಲು ಉತ್ಸುಕರಾಗಿದ್ದಾರೆ. ಅಂದಹಾಗೆ, ಇದರ ನಟರು ಭಾರೀ ಮೊತ್ತವನ್ನು ವಸೂಲಿ ಮಾಡಿದ್ದಾರೆ. ಚಿತ್ರದ ಮೂರು ಪ್ರಮುಖ ಪಾತ್ರಗಳು ಪಡೆದ ಶುಲ್ಕ ಎಷ್ಟು ಗೊತ್ತಾ?