ರಣಬೀರ್ ಕಪೂರ್ ಜೊತೆಯ ಬ್ರೇಕ್‌ಅಪ್‌ ಒಂದು ವರ‌ - ಕತ್ರಿನಾ ಕೈಫ್

Suvarna News   | Asianet News
Published : Jun 26, 2020, 05:12 PM IST

ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ರಣಬೀರ್‌ ಕಪೂರ್‌ ಹಾಗೂ ಕತ್ರಿನಾ ಕೈಫ್‌ ಅಫೇರ್‌. ಬ್ರೇಕ್‌ಅಪ್‌ ನಂತರವೂ ಬಿಟೌನ್‌ನಲ್ಲಿ ಸುದ್ದಿಯಾಗುತ್ತಲೇ ಇದೆ ಈ ಎಕ್ಸ್‌ ಕಪಲ್‌ ರಿಲೆಷನ್‌ಶಿಪ್‌. ರಣಬೀರ್‌ ಈ ಸಂಬಂಧದ ಬಗ್ಗೆ ಮಾತಾನಾಡಿದ್ದರೂ, ಕತ್ರೀನಾ ಈ ಬಗ್ಗೆ ಎಂದಿಗೂ ಬಾಯಿ ಬಿಟ್ಟಿರಲಿಲ್ಲ. ಇತ್ತೀಚಿಗೆ ಪ್ರತಿಷ್ಠಿತ ಮ್ಯಾಗ್‌ಜೀನ್‌ ಜೊತೆ ಮಾತಾನಾಡುತ್ತಾ ಕತ್ರಿನಾ ರಣಬೀರ್‌ ಕಪೂರ್‌ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು?

PREV
111
ರಣಬೀರ್ ಕಪೂರ್ ಜೊತೆಯ ಬ್ರೇಕ್‌ಅಪ್‌ ಒಂದು ವರ‌ - ಕತ್ರಿನಾ ಕೈಫ್

ಹೆಚ್ಚು ನ್ಯೂಸ್‌ ಆಗಿರುವ ರಿಲೆಷನ್‌ಶಿಪ್‌ ರಣಬೀರ್‌ ಹಾಗೂ ಕತ್ರಿನಾರದ್ದು. ಇವರ ಸಂಬಂಧದಿಂದ ಬಾಲಿವುಡ್‌ನ ಬೇರೆ ಸಂಬಂಧಗಳು ಮುರಿದ ಉದಾಹರಣೆಯಿಂದ ಹೆಚ್ಚು ಪ್ರಚಾರಗಿಟ್ಟಿಸಿಕೊಂಡಿವೆ.

211

ಈ ಕಪಲ್‌ ಡೇಟಿಂಗ್‌ ಶುರುಮಾಡಿದ ಮೇಲೆ ಸಲ್ಮಾನ್‌ ಹಾಗೂ ರಣಬೀರ್‌ರ ಸಂಬಂಧ ಪೂರ್ತಿ ಹದಗೆಟ್ಟಿತು. ರಣಬೀರ್‌ಗೂ ಮೊದಲು ಸಲ್ಮಾನ್‌ ಜೊತೆ ರಿಲೆ‍ಷನ್‌ಶಿಪ್‌ನಲ್ಲಿದ್ದರು ಕತ್ರೀನಾ.

311

ಇನ್ನೂ ರಣಬೀರ್‌ ಹಾಗೂ ದೀಪಿಕಾ ಬ್ರೇಕ್‌ಅಪ್‌ಗೆ ಸಹ ರಣಬೀರ್‌ ಕತ್ರೀನಾ ಆಪೇರ್ ಕಾರಣ.

411

ಕತ್ರಿನಾ ಕೈಫ್‌ ತನ್ನ ಎಕ್ಸ್‌ ರಣಬೀರ್‌ ಕಪೂರ್‌ ಬಗ್ಗೆ ಬಾಯಿಬಿಟ್ಟಿದ್ದಾರೆ. ಹೆಚ್ಚು ಪ್ರಚಾರ ಪಡೆದ ರಣಬೀರ್ ಕಪೂರ್ ಜೊತೆಯ ಬ್ರೇಕ್‌ಅಪ್‌ ಅವರು ಹೇಗೆ ಸಕಾರಾತ್ಮಕವಾಗಿ ನಿಭಾಯಿಸಿದರು ಎಂಬುದರ ಬಗ್ಗೆ ನಟಿ ಮಾತನಾಡಿದರು.

511

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಬೇರೆಯಾಗಿ ಎರಡು ವರ್ಷಗಳಾಗಿವೆ. ಆದರೆ ಈವರೆಗೆ ಅವರು ಎಂದಿಗೂ ಅದರ  ಬಗ್ಗೆ ಮಾತನಾಡಿರಲಿಲ್ಲ.

611

ಸೋಮವಾರ ಪ್ರಕಟವಾದ ವೋಗ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ಕತ್ರಿನಾ ರಣಬೀರ್ ಜೊತೆಯ ಅಫೇರ್‌ನ ಬ್ರೇಕ್‌ಅಪ್‌ನ್ನು  ಹೇಗೆ ಸಂಬಾಳಿಸಿದರು ಮತ್ತು ಕಳೆದ ಎರಡು ವರ್ಷಗಳಲ್ಲಿ ಏಕಾಂಗಿಯಾಗಿ ತಮ್ಮನ್ನು ತಾವು ಕಂಡುಕೊಂಡರು ಎಂಬುದರ ಕುರಿತು ದೀರ್ಘವಾಗಿ ಮಾತನಾಡಿದರು.

711

'ನಾನು ಈಗ ಅದನ್ನು (ಬ್ರೇಕ್‌ಅಪ್‌) ವರವಾಗಿ ನೋಡುತ್ತೇನೆ. ಏಕೆಂದರೆ ನನ್ನ ಶೈಲಿ, ಆಲೋಚನಾ ಪ್ರಕ್ರಿಯೆಗಳು ಮತ್ತು ಇಡೀ ಜೀವನದ ಬಗ್ಗೆ ನನಗೆ ಖಚಿತವಾಗಿದ್ದ ವಿಷಯಗಳನ್ನು ಗುರುತಿಸಲು ಸಾಧ್ಯವಾಯಿತು. ನಾನು ಅವುಗಳನ್ನು ಸಂಪೂರ್ಣ ವಿಭಿನ್ನ ದೃಷ್ಟಿಕೋನದಿಂದ ನೋಡಬಲ್ಲೆ ' ಎಂದಿದ್ದಾರೆ ಈ ನಟಿ.
ಿ

811

'ಜೀವನದಲ್ಲಿ ಬಹುಶಃ ಮೊದಲ ಬಾರಿಗೆ ನಾನು ಫೋಕಸ್‌ ಮಾಡಲು ನನಗೆ ಸಾಧ್ಯವಾಗಿದೆ. ಮತ್ತು ನೀವು ನಿಮ್ಮ ಮೇಲೆ ಕೇಂದ್ರೀಕರಿಸಿದಾಗ, ಆಗಾಗ್ಗೆ, ನೀವು ಅರಿತುಕೊಳ್ಳುವ ಮೊದಲು ನಿಮಗೆ ನೀವು ಏನೆಂದು ತಿಳಿದಿರಬೇಕು. ರಣಬೀರ್‌ನೊಂದಿಗೆ ಸಂಬಂಧ ಮುರಿದುಕೊಂಡಿದ್ದರಿಂದ ನನ್ನ ಬಗ್ಗೆ ನನಗೆ ಚಿಂತಿಸಲು ಟೈಮ್ ಸಿಕ್ಕಿದಂತಾಯಿತು, ಎನ್ನುತ್ತಾರೆ ಕ್ಯಾಟಿ.

911

ತನ್ನ ರಿಸರ್ವಡ್‌ ಪಾರ್ಸನಾಲಟಿ  ಬಗ್ಗೆ ಮಾತನಾಡುತ್ತಾ, 'ನಾನು ಬೇರೆಯವರನ್ನು ದೂಷಿಸುವುದಿಲ್ಲ. ನಾನು ಬಹಳ ಸೆನ್ಸಿಟಿವ್‌. ಯಾರಾದರೂ ನನ್ನನ್ನು ಪ್ರೀತಿಯಿಲ್ಲದೆ ಅಪ್ರೋಚ್‌ ಮಾಡಿದರೆ, ಮದ್ಯೆ ಗೋಡೆ ಮೇಲಕ್ಕೆ ಹೋಗುತ್ತದೆ.' ಎಂದಿದ್ದಾರೆ ಕತ್ರಿನಾ

1011

ಕತ್ರಿನಾ ಈಗ ನಟ ವಿಕ್ಕಿ ಕೌಶಲ್‌ ಜೊತೆ ಡೇಟಿಂಗ್‌ ಮಾಡುತ್ತಿರುವ ರೂಮರ್‌ ಇದೆ.

1111

ಅಲಿಯಾ ಭಟ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ರಣಬೀರ್‌ ಮಾತು ಮದುವೆಯವರೆಗೆ ತಲುಪಿದೆ. ಇದಕ್ಕೆ ಯಾವಾಗ ಮುಹೂರ್ತ ಫಿಕ್ಸ್ ಆಗುತ್ತೋ ಗೊತ್ತಿಲ್ಲ. 

click me!

Recommended Stories