ಸೌತ್ ನಟಿ ರಮ್ಯಾ ಕೃಷ್ಣ ಇತ್ತೀಚೆಗಷ್ಟೇ ಪೂಲ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
14 ವರ್ಷದಲ್ಲಿಯೇ ನಟನೆ ಆರಂಭಿಸಿದ ನಟಿ ವೆಲ್ಲೈ ಮನಸು ಮೂಲಕ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದರು.
ನಂತರ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷರರನ್ನು ರಂಜಿಸಿದ್ದಾರೆ.
ರಮ್ಯಾ ಅವರು ದೇಶದ ಬಹುತೇಕ ಎಲ್ಲ ಟಾಪ್ ನಟರೊಂದಿಗೆ ನಟಿಸಿದ್ದಾರೆ.
ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಮಹೇಶ್ ಬಾಬು, ಅಮಿತಾಭ್ ಬಚ್ಚನ್, ಶಾರೂಖ್ ಖಾನ್ ಜೊತೆಗೂ ನಟಿಸಿದ್ದಾರೆ.
ನಟಿ ಇತ್ತೀಚೆಗಷ್ಟೇ ಪೂಲ್ ಫೋಟೋ ಶೇರ್ ಮಾಡಿ ಖುಷಿಯಾಗಿರೋದು ಯಾವತ್ತೂ ಔಟ್ ಆಫ್ ಸ್ಟೈಲ್ ಅಲ್ಲ ಎಂದಿದ್ದಾರೆ.
ಸೀಸೈಡ್ ಡೆಸ್ಟಿನೇಷನ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ನಟಿ ಫೋಟೋ ಹಂಚಿಕೊಂಡಿದ್ದಾರೆ.
Suvarna News