Published : Mar 15, 2021, 05:52 PM ISTUpdated : Mar 15, 2021, 06:14 PM IST
ನಟಿ ಕರೀನಾ ಕಪೂರ್ ಬಾಲಿವುಡ್‌ನ ಗಾಸಿಪ್ ಕ್ವೀನ್ ಎಂದೇ ಫೇಮಸ್. ಕರೀನಾ ಗಾಸಿಪ್ ಮಾಡುವ ವಿಷಯವನ್ನು ಹಲವರು ಚಾಟ್ ಶೋಗಳಲ್ಲಿ ಬಹಿರಂಗಪಡಿಸಿದ್ದಾರೆ. ಈ ನಟಿಯ ಬೆಸ್ಟ್ ಮಲೈಕಾ ಅರೋರಾ ಒಮ್ಮೆ ಕರೀನಾರಿಗೆ ಗಾಸಿಪ್ ಮಾಡುವುದನ್ನು ನಿಲ್ಲಿಸು ಎಂದು ಸಲಹೆ ಕೂಡ ನೀಡಿದ್ದರಂತೆ. ಯಾವಾಗ?