150 ಕೋಟಿ ಬೆಲೆಯ 3 ಬಂಗಲೆ, ಜಮೀನು, ಲಕ್ಷುರಿಯಸ್‌ ಕಾರುಗಳ ಒಡೆಯ ಆಮೀರ್ ಖಾನ್!

Suvarna News   | Asianet News
Published : Mar 15, 2021, 06:01 PM IST

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್‌ಗೆ 56ರ ಸಂಭ್ರಮ. 1965 ರ ಮಾರ್ಚ್ 14 ರಂದು ಮುಂಬೈನಲ್ಲಿ ಜನಿಸಿದ ಆಮೀರ್ ಖಾನ್ ಮುಂಬೈನಲ್ಲಿ ಕೋಟ್ಯಂತರ ಆಸ್ತಿಗಳ ಒಡೆಯ. ಚಿತ್ರದ ಸಂಭಾವನೆಗಿಂತ ಪ್ರಾಫಿಟ್‌ ಶೇರಿಂಗ್‌ ಅನ್ನು ಅವರು ಹೆಚ್ಚು ನಂಬಿದ್ದಾರೆ‌. ವರದಿಗಳ ಪ್ರಕಾರ, ಅಮೀರ್ ಖಾನ್ ಸಿನಿಮಾದ ಲಾಭದಲ್ಲಿ 70% ಪಾಲನ್ನು ಪಡೆಯುತ್ತಾರೆ. ಬಾಲಿವುಡ್‌ನ ಶ್ರೀಮಂತ ನಟರಲ್ಲಿ  ಒಬ್ಬರು. 

PREV
111
150 ಕೋಟಿ ಬೆಲೆಯ 3 ಬಂಗಲೆ, ಜಮೀನು, ಲಕ್ಷುರಿಯಸ್‌ ಕಾರುಗಳ ಒಡೆಯ ಆಮೀರ್ ಖಾನ್!

ಬಾಲಿವುಡ್‌ನ ಅದ್ಭುತ ನಟ, ನಿರ್ದೇಶಕರಲ್ಲಿ ಒಬ್ಬರಾದ ಆಮೀರ್ ಖಾನ್ ನಿವ್ವಳ ಮೌಲ್ಯ 180 ಮಿಲಿಯನ್ ಡಾಲರ್ (1314 ಕೋಟಿ ರೂಪಾಯಿಗಳು). ಅಷ್ಟೇ ಅಲ್ಲ, ಅವರ ವಾರ್ಷಿಕ ಆದಾಯ ಸುಮಾರು 153 ಕೋಟಿ ರೂ.

211

ಬಾಲಿವುಡ್‌ನ ಇತರ ಎರಡು ಖಾನ್‌ರಂತೆ, ಆಮೀರ್ ಖಾನ್ ಕೂಡ ಸಖತ್‌ ಲಕ್ಷುರಿಯಸ್‌ ಜೀವನ ನೆಡೆಸುತ್ತಿದ್ದಾರೆ.  ಅವರ ಸಂಭಾವನೆ ಶಾರುಖ್‌ ಹಾಗೂ ಸಲ್ಮಾನ್‌ಗಿಂತ ಕಡಿಮೆಯಿರಬಹುದು. ಆದರೂ ಚಿತ್ರದ ಲಾಭ ಹಂಚಿಕೆಯಲ್ಲಿ ಆಮೀರ್‌  ಹೆಚ್ಚು ಗಳಿಸುತ್ತಾರೆ.

311

ಅಮೆರಿಕದ ಬೆವರ್ಲಿ ಹಿಲ್ಸ್‌ನಲ್ಲಿ 75 ಕೋಟಿ ರೂ ಮೌಲ್ಯದ ಬಂಗಲೆ ಹೊರತಾಗಿ, ಮುಂಬೈನ ಫ್ರೀಡಾ ಅಪಾರ್ಟ್‌ಮೆಂಟ್‌ನಲ್ಲಿ 65 ಕೋಟಿ ರೂ ಮೌಲ್ಯದ ಮನೆಯನ್ನು ಇದೆ ಈ ನಟನಿಗೆ. 5000 ಚದರ ಅಡಿ ವಿಸ್ತೀರ್ಣದಲ್ಲಿದೆ ಈ ಲಕ್ಷುರಿಯಸ್‌ ಬಂಗಲೆ.

411

ಪಂಚಗನಿ ಮಹಾರಾಷ್ಟ್ರದಲ್ಲಿ ಸುಮಾರು 15 ಕೋಟಿಯ  ಬಂಗಲೆ ಹೊಂದಿದ್ದಾರೆ ಆಮೀರ್‌. 2 ಎಕರೆ ವಿಸ್ತೀರ್ಣದಲ್ಲಿರುವ ಈ ಬಂಗ್ಲೆಯಲ್ಲಿ ಆಮೀರ್ ಖಾನ್ ಆಗಾಗ್ಗೆ ತಮ್ಮ ಜನ್ಮದಿನವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸುತ್ತಾರೆ.

511

ಇದಲ್ಲದೆ, ಉತ್ತರಪ್ರದೇಶದ ಹರ್ಡೊಯ್‌ನಿಂದ 40 ಕಿ.ಮೀ ದೂರದಲ್ಲಿರುವ ಶಹಾಬಾದ್ ಬಳಿಯ ಅವರ ಪೂರ್ವಜರ ಗ್ರಾಮ ಅಖ್ತಿಯಾರ್‌ಪುರದಲ್ಲಿ ತೋಟಗದ್ದೆಗಳು ಸೇರಿ ಸುಮಾರು 125 ಎಕರೆ ಜಮೀನು  ಹೊಂದಿದ್ದಾರೆ. ಇಲ್ಲಿ ಆಮೀರ್ ಖಾನ್ ಅವರ ಸುಮಾರು 30 ಕೋಟಿ ರೂಪಾಯಿ ಮೌಲ್ಯದ  22 ಮನೆಗಳಿವೆ.

611

ನಟ ತನ್ನ ಬಾಲ್ಯದಲ್ಲಿ ಕೇವಲ 1 ಬಾರಿ ಇಲ್ಲಿಗೆ ಬಂದಿದ್ದರು ಎಂದು ಇಲ್ಲಿನ ಜನರು ಹೇಳುತ್ತಾರೆ. ಆದರೆ ಅವರ ಸಹೋದರ ಫೈಜಲ್ ಖಾನ್ ಆಗಾಗ ಭೇಟಿ ನೀಡುತ್ತಾರೆ.

711

ಆಮೀರ್ ಅವರ ಅಜ್ಜ ಜಾಫರ್ ಹುಸೇನ್ ಖಾನ್, ಬಕ್ರ್ ಹುಸೇನ್ ಖಾನ್, ನಾಸಿರ್ ಹುಸೇನ್ ಖಾನ್ ಮತ್ತು ತಾಹಿರ್ ಹುಸೇನ್ ಖಾನ್ ಅವರ ಮೂವರು ಪುತ್ರರು ಹಾರ್ಡೊಯ್‌ನಿಂದ 40 ಕಿ.ಮೀ ದೂರದಲ್ಲಿರುವ ಶಹಾಬಾದ್ ನಗರದ ಪೂರ್ವಜರ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

811

ನಾಸಿರ್ ಹುಸೇನ್ 50ರ ದಶಕದಲ್ಲಿ ಮುಂಬೈಗೆ ತೆರಳಿ ಯಶಸ್ವಿ ನಿರ್ಮಾಪಕ-ನಿರ್ದೇಶಕರಾದರು.ಇದಕ್ಕೂ ಮುನ್ನ ನಾಸಿರ್ ಹುಸೇನ್ ಅವರು ಶಹಾಬಾದ್ ಪುರಸಭೆಯಲ್ಲಿ ಕಾರ್ಯದರ್ಶಿಯಾಗಿದ್ದರು.

911

ಬಿಎಂಡಬ್ಲ್ಯು 7  (1.2 ಕೋಟಿ), ರೇಂಜ್ ರೋವರ್ (1.74 ಕೋಟಿ), ಬೆಂಟ್ಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ (3.10 ಕೋಟಿ), ಬುಲೆಟ್ ಪ್ರೂಫ್ ರೋಲ್ಸ್ ರಾಯ್ಸ್ ಕೂಪೆ  (4.6 ಕೋಟಿ) 10.50 ಕೋಟಿಯ ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್, ಬುಲೆಟ್‌ ಮತ್ತು ಬಾಂಬ್‌ ಪ್ರೂಫ್‌ ಮರ್ಸಿಡಿಸ್ ಬೆಂಜ್ ಎಸ್ 600 ಗಾರ್ಡ್ ಕಾರುಗಳ ಮಾಲೀಕ ಆಮೀರ್‌. ಈ ಕಾರುಗಳ ಒಟ್ಟು ಮೌಲ್ಯ 21 ಕೋಟಿಗಳಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ.

1011

ಜಾಹೀರಾತುಗಳಿಂದ ಕೂಡ ಸಾಕಷ್ಟು ಸಂಪಾದಿಸುತ್ತಾರೆ ಖಾನ್‌. ಬ್ರಾಂಡ್ ಅನ್ನು ಪ್ರಮೋಟ್‌ ಮಾಡಲು 4 ಕೋಟಿ ಶುಲ್ಕ ಪಡೆಯುತ್ತಾರಂತೆ. ಸತ್ಯಮೇವ ಜಯತೆಯ ಪ್ರತಿ ಕಂತಿಗೆ 3 ಕೋಟಿ ಪಡೆದರು. 2018ರಲ್ಲಿ ಅಮೀರ್ ಖಾನ್ ಮೊಬೈಲ್ ಕಂಪನಿ ವಿವೊ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದರ ಪ್ರಕಾರ ಅವರಿಗೆ ಒಂದು ವರ್ಷಕ್ಕೆ 15 ಕೋಟಿ ರೂಪಾಯಿ ನೀಡಲಾಯಿತಂತೆ.

1111

ಅವರ ಮುಂಬೈ ಮನೆಯಲ್ಲಿರುವ ಫರ್ಲೆಂಕೊ ಫರ್ನಿಚರ್‌ ಬೆಲೆ 2 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಯಾವುದೇ ಆವಾರ್ಡ್‌  ಫಂಕ್ಷನ್‌ಗಳಿಗೆ ಹೋಗದ ಮತ್ತು ಮಾಧ್ಯಮಗಳೊಂದಿಗೆ ಅನಗತ್ಯವಾಗಿ ಮಾತನಾಡದ ಕೆಲವೇ ಬಾಲಿವುಡ್ ನಟರಲ್ಲಿ ಆಮೀರ್ ಖಾನ್ ಒಬ್ಬರು. ಅವರು ತಮ್ಮ ಆಕೃತಿಯನ್ನು ಲಂಡನ್‌ನ ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂನಲ್ಲಿ ಸ್ಥಾಪಿಸಲು ಸಹ ನಿರಾಕರಿಸಿದರು.

click me!

Recommended Stories