Happy Birthday: ರಾಕುಲ್ ವಾಟರ್‌ ಬೇಬಿ ಅನ್ನೋದ್ರಲ್ಲಿ ನೋ ಡೌಟ್: ನಟಿಯ ಸ್ಟೈಲಿಷ್ ಬಿಕಿನಿ ಫೋಟೋಸ್

Suvarna News   | Asianet News
Published : Oct 10, 2021, 01:31 PM ISTUpdated : Oct 10, 2021, 01:38 PM IST

ಟಾಲಿವುಡ್‌-ಬಾಲಿವುಡ್‌ನಲ್ಲಿ ಮಿಂಚುತ್ತಿರೋ ರಾಕುಲ್ ವಾಟರ್ ಬೇಬಿ ಅನ್ನೋದನ್ನ ಪ್ರೂವ್ ಮಾಡೋ ಫೋಟೋಗಳಿವು

PREV
110
Happy Birthday: ರಾಕುಲ್ ವಾಟರ್‌ ಬೇಬಿ ಅನ್ನೋದ್ರಲ್ಲಿ ನೋ ಡೌಟ್: ನಟಿಯ ಸ್ಟೈಲಿಷ್ ಬಿಕಿನಿ ಫೋಟೋಸ್

ರೂಪದರ್ಶಿ ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಅಕ್ಟೋಬರ್ 10, 1990 ರಂದು ನವದೆಹಲಿಯಲ್ಲಿ ಜನಿಸಿದರು. ಅವರು ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾಳೆ ಎಂಬುದು ಅನೇಕರಿಗೆ ತಿಳಿದಿಲ್ಲ. ಟಾಲಿವುಡ್ & ಬಾಲಿವುಡ್ ನಟಿಯ ಹಾಟ್ ಬಿಕಿನಿ ಫೋಟೋಗಳಿವು

210

ರಾಕುಲ್ ಪ್ರೀತ್ ತನ್ನ 18 ನೇ ವಯಸ್ಸಿನಲ್ಲಿ ಕಾಲೇಜಿನಲ್ಲಿರುವಾಗಲೇ ತನ್ನ ಮಾಡೆಲಿಂಗ್ ವೃತ್ತಿಯನ್ನು ಆರಂಭಿಸಿದರು. 2009 ರಲ್ಲಿ ಸೆಲ್ವರಘವನ್ ಅವರ '7 ಜಿ ರೇನ್ಬೋ ಕಾಲೋನಿ'ಯ ರೀಮೇಕ್ ಕನ್ನಡ ಚಿತ್ರ' ಗಿಲ್ಲಿ 'ಯಲ್ಲಿ ಅವರು ನಟಿಸಿದರು.

 

310

ನಟಿ ರಾಕುಲ್ ತನ್ನ ಪದವಿ ಮುಗಿಸಿ 2011 ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಸಿನಿಮಾದಲ್ಲಿ ತನ್ನ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು. ನಟಿ ತನ್ನ 30 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಂತೆ, ಆಕೆಯ ಕೆಲವು ಹಾಟೆಸ್ಟ್ ಚಿತ್ರಗಳು ಇಲ್ಲಿವೆ.

410

ಹಲವಾರು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ನಟಿ 2014 ರಲ್ಲಿ ದಿವ್ಯಾ ಕುಮಾರ್ ಅವರ 'ಯಾರಿಯಾನ್' ಚಿತ್ರದ ಮೂಲಕ ಹಿರೋಯಿನ್ ಆಗಿ ಬಾಲಿವುಡ್‌ಗೆ (Bollywood)ಪಾದಾರ್ಪಣೆ ಮಾಡಿದರು.

510

ಟ್ಯಾಲೆಂಟೆಂಡ್ ನಟಿ ಎನ್ನುವುದರ ಜೊತೆಗೆ ರಾಕುಲ್ ಸ್ಟೈಲ್ ಸ್ಟನ್ನರ್ ಕೂಡಾ ಹೌದು. ನಟಿ ಬಹಳಷ್ಟು ಸಲ ತಮ್ಮ ಫ್ಯಾಷನ್ ಲುಕ್‌ನಿಂದ ಅಭಿಮಾನಿಗಳ ಮನಸು ಗೆದ್ದಿದ್ದಾರೆ.

610

ನಟಿಯ ಸೋಷಿಯಲ್ ಮೀಡಿಯಾದ ಖಾತೆಗಳ ತುಂಬ ಪೂಲ್, ಬೀಚ್ ಇಂಥವೇ ಪೋಟೋಗಳು ತುಂಬಿವೆ. ನಟಿ ವಾಟರ್ ಬೇಬಿ ಅನ್ನೋದ್ರಲ್ಲಿ ಡೌಟೇ ಇಲ್ಲ

710

ಇನ್‌ಸ್ಟಗ್ರಾಮ್‌ನಲ್ಲಿ ನಟಿಗೆ ಸುಮಾರು 17.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂತೂ ಅಭಿಮಾನಿಗಳಿಗೆ ಫೇವರೇಟ್ ನಟಿ ಇವರು. ಬೀಚ್ ಪೂಲ್ ಹೀಗೆ ವಾಟರ್ ಬೇಬಿ ಲುಕ್‌ನ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ

810

ಸೀರೆ, ಲೆಹಂಗಾ, ಲಂಗ ದಾವಣಿಯಲ್ಲಿ ರಾಕುಲ್ ಎಷ್ಟು ಮುದ್ದಾಗಿ ಕಾಣುತ್ತಾರೋ ಅಷ್ಟೇ  ಹಾಟ್ ಆಗಿ ಟೂಪೀಸ್‌ನಲ್ಲಿ ಮಿಂಚುತ್ತಾರೆ. ನಟಿಯ ಬೀಚ್ ಸ್ಟೈಲ್ ಅಂತೂ ಎಲ್ಲರಿಗೂ ಫೇವರೇಟ್

910

ತಿಳಿ ನೀರಿನಲ್ಲಿ ನೀಲಿ ಬೀಚ್‌ ವೇರ್‌ನಲ್ಲಿ ಮನಸಾರೆ ನಗುತ್ತಿರುವ ರಾಹುಲ್ ಪ್ರೀತ್ ಸಿಂಗ್. ಬಾಲಿವುಡ್‌ಗೆ ಹೋದರೂ ನಟಿ ಟಾಲಿವುಡ್‌ನಲ್ಲಿ ಈಗಲೂ ನಟಿಸುತ್ತಿದ್ದಾರೆ

1010

ನಟಿ ಸಮಂತಾ ರುಥ್ ಪ್ರಭುಗೆ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಸುಳ್ಳು ವದಂತಿಗಳು ಹರಡುತ್ತಿದ್ದು ಈ ಬಗ್ಗೆ ಸಮಂತಾ ಪರ ನಿಂತಿದ್ದಾರೆ ಬಾಲಿವುಡ್(Bollywood) ಬೆಡಗಿ.

click me!

Recommended Stories