ಕೂಲಿ ಸಿನಿಮಾ ಆಡಿಯೋ ರಿಲೀಸ್ ಫಂಕ್ಷನ್ ನೇರು ಇಂದೋರ್ ಸ್ಟೇಡಿಯಂನಲ್ಲಿ ನಡೆಯಿತು. ಅಮೀರ್ ಖಾನ್, ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶ್ರುತಿ ಹಾಸನ್, ಕಲಾನಿಧಿ ಮಾರನ್, ಲೋಕೇಶ್ ಕನಕರಾಜ್, ಅನಿರುದ್, ರಜನಿಕಾಂತ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ರಜನಿಕಾಂತ್ ಏನ್ ಹೇಳಿದ್ರು ಅಂತ ಈ ವೀಡಿಯೋದಲ್ಲಿ ನೋಡಬಹುದು.