ಸಿಕ್ರೇಟ್‌ ಇನ್‌ಸ್ಟಾಗ್ರಾಮ್ ಆಕೌಂಟ್‌ ಹೊಂದಿದ್ದರಾ ರಣಬೀರ್‌?

Published : May 12, 2021, 05:45 PM IST

ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿರಲು ಸ್ಟಾರ್ಸ್‌ಗೆ ಇನ್ಸ್ಟಾಗ್ರಾಮ್‌ ಒಂದು ವೇದಿಕೆಯಾಗಿದೆ. ಆದರೆ ಅನೇಕ ನಟರು ಇನ್ನೂ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿಲ್ಲ. ಅದರಲ್ಲಿ ನಟ ರಣಬೀರ್ ಕಪೂರ್ ಒಬ್ಬರು. ಆದರೆ ರಣಬೀರ್‌ ಸಿಕ್ರೇಟ್‌ ಇನ್‌ಸ್ಟಾಗ್ರಾಮ್ ಆಕೌಂಟ್‌ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ.

PREV
18
ಸಿಕ್ರೇಟ್‌ ಇನ್‌ಸ್ಟಾಗ್ರಾಮ್ ಆಕೌಂಟ್‌ ಹೊಂದಿದ್ದರಾ ರಣಬೀರ್‌?

ಬಹುತೇಕ ಎಲ್ಲಾ ನಟರು ತಮ್ಮ ದೈನಂದಿನ ಜೀವನ, ಕೆಲಸ,ಫೋಟೋಶೂಟ್‌ಗಳು ಮತ್ತು  ಸೆಲ್ಫಿಗಳ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಮ್ ಅನ್ನು ಬಳಸಿಕೊಳ್ಳುತ್ತಾರೆ.

28

ಅನೇಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳನ್ನು ಫಾಲೋ ಮಾಡಲು ಇಷ್ಟಪಡುತ್ತಾರೆ. 

38

ಬಾಲಿವುಡ್‌ನ ಹ್ಯಾಂಡ್ಸ್‌ಮ್‌ ನಟ ರಣಬೀರ್‌ ಕಪೂರ್‌ ಇನ್ನೂ ಇನ್‌ಸ್ಟಾದಲ್ಲಿ ಆಕೌಂಟ್‌ ಹೊಂದಿಲ್ಲದಿರುವುದು ಅವರ ಫ್ಯಾನ್ಸ್‌ಗೆ ಭಾರಿ ನಿರಾಶೆಯ ವಿಷಯ.

48

ಅವರು ಸೋಶಿಯಲ್ ಮೀಡಿಯಾದಲ್ಲಿ ಇಲ್ಲದಿರಬಹುದು ಆದರೆ ಆನ್‌ಲೈನ್ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಅವರು ಗಮನದಲ್ಲಿರಿಸಿಕೊಳ್ಳುತ್ತಾರೆ ಎಂದು ವರದಿಗಳು ಹೇಳುತ್ತವೆ.

58

ಆದರೆ ನಿಮಗೆ ಗೊತ್ತಾ ರಣಬೀರ್‌ ಸಿಕ್ರೇಟ್‌ ಇನ್‌ಸ್ಟಾಗ್ರಾಮ್‌ ಹೊಂದಿದ್ದಾರೆ ಎಂಬ ವಿಷಯ? ಹಾಗೂ  ತಮ್ಮ ರಹಸ್ಯ ಇನ್ಸ್ಟಾಗ್ರಾಮ್ ಖಾತೆಯಿಂದ ಕೆಲವು ಸೆಲಬ್ರೆಟಿಗಳನ್ನು ಫಾಲೋ ಮಾಡುತ್ತಾರಂತೆ. 

68

ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಣಬೀರ್ ತಮ್ಮ ರಹಸ್ಯ ಇನ್ಸ್ಟಾಗ್ರಾಮ್ ಖಾತೆಯಿಂದ ಅವರು ಫಾಲೋ ಮಾಡುವ ಸೆಲೆಬ್ರಿಟಿಗಳ ಬಗ್ಗೆ ಕೇಳಲಾಯಿತು. 

78

ಅವರು ಕೆಲವು ನಟರ ಹೆಸರುಗಳನ್ನು ಬಹಿರಂಗಪಡಿಸಿದರು. ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ರಣವೀರ್ ಸಿಂಗ್ ಅವರನ್ನು ಫಾಲೋ ಮಾಡುವುದಾಗಿ ಹೇಳಿದರು.

88

ರಣಬೀರ್‌ ತಮ್ಮ ಗರ್ಲ್‌ ಫ್ರೆಂಡ್‌ ಗೆಳತಿ ಆಲಿಯಾ ಭಟ್  ಜೊತೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಸಹ  ಜೊತೆಯಾಗಿದ್ದಾರೆ.

click me!

Recommended Stories