ರಜಿನಿಕಾಂತ್‌ ಹಾಗೂ ಪತ್ನಿ ಲತಾರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

Suvarna News   | Asianet News
Published : Dec 14, 2020, 03:15 PM IST

1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದ ದಕ್ಷಿಣದ ಲೆಜೆಂಡ್‌ ನಟ ತಲೈವಾ ರಜನಿಕಾಂತ್‌ರಿಗೆ 70 ವರ್ಷಗಳ ಸಂಭ್ರಮ. 1975ರಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿದ್ದ ತಮಿಳು ಚಿತ್ರ ಅಪೂರ್ವ ರಾಗಂಗಲ್ ಸಿನಿಮಾದ ಮೂಲಕ ರಜಿನಿ ತಮ್ಮ 25ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿರ್ದೇಶಕ ಕೆ ಬಾಲಚಂದರ್ ಅವರ ಈ ಚಿತ್ರದಲ್ಲಿ ರಜನಿಕಾಂತ್ ಕೇವಲ 15 ನಿಮಿಷ ನಟಿಸಿದ್ದಾರೆ. ಬಾಲಿವುಡ್ ಸೇರಿ ದಕ್ಷಿಣದ ಅನೇಕ ಹಿಟ್‌ಗಳಲ್ಲಿ ಕೆಲಸ ಮಾಡಿದ ರಜನಿಕಾಂತ್ 1981ರ ಫೆಬ್ರವರಿ 26 ರಂದು ಲತಾ ರಂಗಾಚಾರಿ ಅವರನ್ನು ವಿವಾಹವಾದರು. ರಜನಿಕಾಂತ್ ಮತ್ತು ಲತಾ ಅವರ ಪ್ರೇಮಕಥೆ ಸಾಕಷ್ಟು ಇಂಟರೆಸ್ಟಿಂಗ್‌ ಆಗಿದೆ. ಇಲ್ಲಿದೆ ವಿವರ.

PREV
110
ರಜಿನಿಕಾಂತ್‌ ಹಾಗೂ ಪತ್ನಿ ಲತಾರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

1981ರಲ್ಲಿ, ರಜನಿಕಾಂತ್ ತಿಲ್ಲು ಮಲ್ಲು ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ ರಜನಿಕಾಂತ್ ಸಂದರ್ಶನಕ್ಕಾಗಿ ರಿಕ್ವೆಸ್ಟ್‌ವೊಂದು‌ ಬಂದಿತ್ತು. ಆ ಇಂಟರ್‌ವ್ಯೂವ್‌ ಕಾಲೇಜೊಂದರ ಮ್ಯಾಗಜೀನ್‌ಗಾಗಿ ಅಗಿತ್ತು. ಕಾಲೇಜಿನಿಂದ ಸಂದರ್ಶನ ಮಾಡಲು ಬಂದವರು ಮಹಿಳೆ ಬೇರೆ ಯಾರೂ ಅಲ್ಲ ಲತಾ ರಂಗಾಚಾರಿ.  

210

ಸಂದರ್ಶನ ಮಾಡಲು  ತಲುಪಿದ ಲತಾಳನ್ನು ನೋಡಿದ ರಜನಿಕಾಂತ್ ಮನ ಸೋತರು. ಇಬ್ಬರಿಗೂ ಬೆಂಗಳೂರಿನ ಸಂಪರ್ಕವಿದ್ದ  ಕಾರಣದಿಂದ ಸಂದರ್ಶನದಲ್ಲಿ ಇಬ್ಬರೂ ತುಂಬಾ ಕಂಫರ್ಟಬಲ್‌ ಆಗಿದ್ದರು. ಆ ಇಂಟರ್‌ವ್ಯೂವ್‌ನ ಕೊನೆಯಲ್ಲಿ ರಜನಿಕಾಂತ್ ಲತಾರಿಗೆ ಮದುವೆಗೆ ಪ್ರಪೋಸ್‌ ಮಾಡಿದರು. ಲತಾ ಆಶ್ಚರ್ಯಚಕಿತರಾದರು. ಆದರೂ ಅವರು ನಗುತ್ತಾ   ಇದಕ್ಕಾಗಿ ನಾನು ತನ್ನ ಹೆತ್ತವರೊಂದಿಗೆ ಮಾತನಾಡಬೇಕು ಎಂದರು.

310

ಮತ್ತೊಂದೆಡೆ, ಪ್ರಪೋಸ್‌ ಮಾಡಿದ ನಂತರ, ರಜನಿಕಾಂತ್ ಲತಾಳ ಪೋಷಕರು ಮದುವೆಯಾಗಲು ಒಪ್ಪುತ್ತಾರೋ ಇಲ್ಲವೋ ಎಂದು ತುಂಬಾ ಹೆದರಿದ್ದರು.  ಆದರೆ, ಇಬ್ಬರ ಪೋಷಕರು ಒಪ್ಪಿದರು. ನಂತರ, ರಜನಿಕಾಂತ್ ಮತ್ತು ಲತಾ 26 ಫೆಬ್ರವರಿ 1981 ರಂದು ವಿವಾಹವಾದರು. 

410

ರಜನಿಕಾಂತ್ ಮತ್ತು ಲತಾರಿಗೆ  ಐಶ್ವರ್ಯಾ, ಸೌಂದರ್ಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

510

  ಐಶ್ವರ್ಯಾ ಸೌತ್‌ನ ಫೇಮಸ್‌ ನಟ ಧನುಷ್ ಅವರನ್ನು ಮದುವೆಯಾಗಿದ್ದಾರೆ. 

610

ಈ ಸೂಪರ್‌ಸ್ಟಾರ್‌ ಹೆಸರೊಂದೇ ಸಾಕು ಚಿತ್ರ ಬಾಕ್ಸ್ಆಫೀಸ್‌ ಗೆಲ್ಲಲು. ಆದರೆ ಅವರ ಸಿನಿಮಾ ನೆಡೆಯಲಿಲ್ಲ ಅಥವಾ ಫ್ಲಾಪ್ ಆದಲ್ಲಿ, ತಕ್ಷಣವೇ ವಿತರಕರ ಹಣವನ್ನು ಹಿಂಜರಿಕೆಯಿಲ್ಲದೆ ಹಿಂದಿರುಗಿಸುತ್ತಾರೆ ರಜಿನಿ.  

710

ರಜನಿಕಾಂತ್ ದೊಡ್ಡ ನಟನಾಗಿರಬಹುದು ಆದರೆ ನಿಜ ಜೀವನದಲ್ಲಿ ತುಂಬಾ ಸಿಂಪಲ್‌. ಅವರ ಪ್ರತಿಯೊಂದು ಸಿನಿಮಾ ಬಿಡುಗಡೆಯಾದ ನಂತರ ಹಿಮಾಲಯಕ್ಕೆ ತೆರಳಿ ಅಲ್ಲಿ ಏಕಾಂತತೆಯಲ್ಲಿ ಧ್ಯಾನ ಮಾಡುತ್ತಾರೆ.

810

ದಕ್ಷಿಣ ಭಾರತದಲ್ಲಿ ಫ್ಯಾನ್ಸ್‌‌ಗೆ ಮೆಗಾಸ್ಟಾರ್ ರಜನಿಕಾಂತ್ ದೇವರಿಗೆ ಸಮ. ಅವರ ಅನೇಕ ದೇವಾಲಯಗಳು ದಕ್ಷಿಣ ಭಾರತದಲ್ಲಿಯೂ ನಿರ್ಮಿಸಲ್ಪಟ್ಟಿವೆ. ಬಾಲಿವುಡ್‌ನಲ್ಲೂ ಇವರ ಪ್ರಸಿದ್ಧಿ ಪಸರಿಸಿದೆ.

910

ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಬಸ್ ಕಂಡಕ್ಟರ್ ಆಗಿದ್ದರು. ಅವರು ಬಸ್ಸಿನಲ್ಲಿ ಟಿಕೆಟ್ ನೀಡುವಾಗ, ಅವರ ಸ್ಟೈಲ್‌ನಿಂದ ಇಂಪ್ರೆಸ್‌ ಆಗಿ ನಿರ್ದೇಶಕರು ನೀಡಿದ ಅವಕಾಶ ರಜಿನಿಯ ಜೀವನವನ್ನೇ ಬದಲಿಸಿತು.

1010

ಸ್ಟೈಲ್‌,  ಹಾಸ್ಯಪ್ರಜ್ಞೆ ಮತ್ತು  ಅದ್ಭುತ ಕಾಮಿಕ್ ಟೈಮಿಂಗ್‌ಗೆ ಹೆಸರುವಾಸಿ.  ರಜನಿಕಾಂತ್ ಅವರ ಸಿಗ್ನೇಚರ್  ಸ್ಟೈಲ್‌ ಸಖತ್‌ ಫೇಮಸ್‌. ಅದು ಅವರ ಸಿನಿಮಾಗಳಲ್ಲಿ ಅನೇಕ ಬಾರಿ ರಿಪಿಟ್‌ ಆಗಿದೆ ಕೂಡ. 

click me!

Recommended Stories