ಮುಂಬೈ ( ಡಿ. 13) ಬಾಲಿವುಡ್ ನ ಹೆಸರಾಂತ ನಟಿ ಈಗ ಅಧಿಕೃತವಾಗಿ ವಯಸ್ಕರ ಪೇಜ್ ಸೇರಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲೇ ಬಹಿರಂಗವಾಗಿ ಬರೆದುಕೊಂಡಿದ್ದಾರೆ. ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ 'ಓನ್ಲಿ ಫ್ಯಾನ್ಸ್' ವಯಸ್ಕರ ಪೇಜ್ ಸೇರಿದ್ದಾರೆ. ವಯಸ್ಕರ ಮ್ಯಾಗಜಿನ್ ಪ್ಲೇಬಾಯ್ ಮುಖಪುಟದಲ್ಲಿಯೂ ಶೆರ್ಲಿನ್ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದರು. ವಯಸ್ಕರ ಪೇಜ್ ಸೇರಿದ ಭಾರತದ ಮೊಟ್ಟ ಮೊದಲ ನಟಿ ಎಂಬ ಹಿರಿಮೆಯೂ ಅವರ ಪಾಲಾಗಿದೆ! ಒಂದೇ ವಾರದಲ್ಲಿ ಉಳಿದರನ್ನೆಲ್ಲ ಹಿಂದಿಕ್ಕಿ ಶೇ. 1 ಏರಿಕೆಯನ್ನು ಸಾಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೇ ಹಾಟ್ ವಿಡಿಯೋ ಮತ್ತು ಪೋಟೋ ಶೇರ್ ಮಾಡಿಕೊಳ್ಳುತ್ತಿದ್ದ ಚೋಪ್ರಾ ಇದೀಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನಾನು ಧೂಮಪಾನ ಮಾಡಲ್ಲ.. ಮದ್ಯಪಾನ ಮಾಡಲ್ಲ ಇದೇ ನನ್ನ ಸೌಂದರ್ಯದ ಗುಟ್ಟು ಎಂದು ಹೇಳಲು ನಟಿ ಮರೆಯುವುದಿಲ್ಲ. ಬಾಲಿವುಡ್ ನ ನೆಪೋಟಿಸಮ್ ಮತ್ತು ಡ್ರಗ್ಸ್ ಹೋರಾಟದಲ್ಲಿ ಕಂಗನಾ ಜತೆ ಶರ್ಲಿನ್ ಸಹ ದನಿಗೂಡಿಸಿದ್ದರು. ಕಂಗನಾ ರಣಾವತ್ ದೀಪಿಕಾ, ಕರೀನಾಗಿಂತ ಮುಂದೆ ಇದ್ದಾರೆ. ಬಾಲಿವುಡ್ ನಲ್ಲಿ ಆಕೆ ನಿಜಕ್ಕೂ ಒಂದು ಕ್ರಾಂತಿ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ. ಸ್ವಂತ ಆಪ್ ಒಂದನ್ನು ಮಾಡಿಕೊಂಡಿದ್ದು ಅದರ ಮೂಲಕ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಕಾಮಸೂತ್ರ ಎಂಬ ಸಿನಿಮಾದಲ್ಲಿ ಕಾಣಿಸಿSherlyn Chopra Becomes The First Indian To Join OnlyFans Adult Entertainment mahಕೊಂಡಿದ್ದು ಶೆರ್ಲಿನ್ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಒಂದು ಹೆಜ್ಜೆ ಮುಂದೆ ಇಟ್ಟ ಶರ್ಲಿನ್ ಚೋಪ್ರಾ.. ಅಡಲ್ಟ್ ಎಂಟರ್‌ಟೈನ್‌ಮೆಂಟ್ Sherlyn Chopra had become the first Indian ever to grace the cover of the iconic adult magazine, Playboy.