ಬಾಲಕೃಷ್ಣ ಹೀರೋ ಆಗಿ, ಕೆ.ಎಸ್. ರವಿಕುಮಾರ್ ನಿರ್ದೇಶನದ `ಜೈ ಸಿಂಹ` ಚಿತ್ರದಲ್ಲಿ ನಯನತಾರ ಹೀರೋಯಿನ್ ಆಗಿ ನಟಿಸಿದ್ರು. ಹರಿಪ್ರಿಯ ಬಾಲಯ್ಯ ಪತ್ನಿ ಪಾತ್ರದಲ್ಲಿ ನಟಿಸಿದ್ರು. ಪ್ರಕಾಶ್ ರೈ, ಆಶುತೋಷ್ ರಾಣಾ, ಬ್ರಹ್ಮಾನಂದಂ, ಮುರಳಿ ಮೋಹನ್, ಕೆ.ಎಸ್. ರವಿಕುಮಾರ್, ನತಾಶಾ ದೋಷಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ರು. ಸಿ.ಕೆ. ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಸಿ. ಕಲ್ಯಾಣ್ ನಿರ್ಮಿಸಿದ್ರು. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಕ್ಷಕರನ್ನ ಸೆಳೆಯುವಲ್ಲಿ ವಿಫಲವಾಯ್ತು. ಚಿತ್ರತಂಡ ಹಿಟ್ ಅಂತ ಹೇಳಿಕೊಂಡ್ರೂ, ಹಣ ಮಾತ್ರ ಬರಲಿಲ್ಲ.