ಸಂಜಯ್ ದತ್ ಅವರ ಮುಂಬೈನ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

Suvarna News   | Asianet News
Published : Jul 24, 2021, 12:14 PM IST

ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಅವರಿಗೆ 43 ವರ್ಷ. ಜುಲೈ 22, 1978 ರಂದು ಮುಂಬೈನಲ್ಲಿ ಜನಿಸಿದ ದಿಲ್ನಾವಾಜ್ ಶೇಖ್ ಉರ್ಫ್‌ ಮಾನ್ಯತಾ 2008ರಲ್ಲಿ ಸಂಜಯ್ ದತ್ ಅವರನ್ನು ಮದುವೆಯಾಗುವ ಮೂಲಕ ಅವರ ಮೂರನೇ ಹೆಂಡತಿಯಾದರು. ಮಾನ್ಯತಾ ಅವರಿಗೆ ಇಬ್ಬರು ಮಕ್ಕಳು (ಅವಳಿ) ಮಗ ಶಹ್ರಾನ್ ಮತ್ತು ಮಗಳು ಇಕ್ರಾ. ಮಾನ್ಯತಾ ಪತಿ ಮತ್ತು ಮಕ್ಕಳೊಂದಿಗೆ ಮುಂಬೈನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾನ್ಯತಾ ಈ ಮನೆಯ ಪ್ರತಿಯೊಂದೂ ಮೂಲೆಯನ್ನೂ ತಮ್ಮ ಕೈಗಳಿಂದ ಅಲಂಕರಿಸಿದ್ದಾರೆ.

PREV
19
ಸಂಜಯ್ ದತ್ ಅವರ ಮುಂಬೈನ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

ಸಂಜಯ್ ಮತ್ತು ಮಾನ್ಯತಾ ಅವರ ಮನೆಯ ಗೋಡೆಯಲ್ಲಿ  ಪೋಷಕರಾದ ಸುನಿಲ್ ದತ್ ಮತ್ತು ನರ್ಗಿಸ್ ಅವರ ಫೋಟೋಗಳನ್ನು ಕಾಣಬಹುದು.

29

ಅವರ ಲಕ್ಷರಿಯಸ್‌ ಮನೆಯನ್ನು  ಮಾನ್ಯತಾ ತುಂಬಾ ಸುಂದರವಾಗಿ ಡೆಕೋರೇಟ್‌ ಮಾಡಿದ್ದಾರೆ.

39

ದತ್ ಹೌಸ್‌ನ ಕೋಣೆಗಳ ಪ್ರತಿಯೊಂದೂ ಗೋಡೆಯನ್ನು   ಪೇಂಟಿಂಗ್‌ಗಳಿಂದ ಅಲಂಕರಿಸಲಾಗಿದೆ. 

49

ವಿವಿದ ದೇಶಗಳ  ಆರ್ಟ್ ಗ್ಯಾಲರಿಗಳಿಂದ ಖರೀದಿಸಿದ ದುಬಾರಿ ಹಾಗೂ  ಅಪರೂಪದ ಪೇಂಟಿಂಗ್‌ಗಳೇ ಹೆಚ್ಚು.

59

ಬೆಡ್‌ ರೂಮ್‌ನಿಂದ ಲೀವಿಂಗ್‌ ರೂಮ್‌‌ವರೆಗೆ ಎಲ್ಲವನ್ನೂ ಇಲ್ಲಿ ಅಂದವಾಗಿ ಅಲಂಕರಿಸಲಾಗಿದೆ.

69

ಸಂಜಯ್ ಅವರ ಪತ್ನಿ ಮನೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು  ಸ್ವತಃ ಮನೆಯ ಪ್ರತಿಯೊಂದು ಮೂಲೆಯನ್ನೂ ತಮ್ಮ ಕೈಗಳಿಂದ ಅಲಂಕರಿಸಿದ್ದಾರೆ.

79

ಮನೆಯ ಡ್ರಾಯಿಂಗ್ ರೂಂನಲ್ಲಿ ದೊಡ್ಡ ಸೋಫಾಗಳು ಮತ್ತು ಅನೇಕ ಶೋಪೀಸ್‌ಗಳಿವೆ. ಮ್ಯಾಚಿಂಗ್‌ ಕರ್ಟನ್‌ಗಳನ್ನು ಅಳವಡಿಸಲಾಗಿದೆ. 

89

 ಸಂಜಯ್ ದತ್ ಮುಂಬಯಿಯಲ್ಲಿ ಮಾತ್ರವಲ್ಲದೆ ದುಬೈನಲ್ಲಿಯೂ ಐಷಾರಾಮಿ ಬಂಗಲೆ  ಹೊಂದಿದ್ದಾರೆ. ಮಾನ್ಯತಾ ಈ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

99

ಸಂಜಯ್ ದತ್ 2008ರಲ್ಲಿ ಮಾನ್ಯತಾ ಅವರನ್ನು  ವಿಶೇಷ ವಿವಾಹ ಕಾಯ್ದೆಯಡಿ ಗೋವಾದಲ್ಲಿ ಸಂಜಯ್ ವಿವಾಹವಾದರು. ನಂತರ ಫೆಬ್ರವರಿ 11 ರಂದು ಹಿಂದೂ ಪದ್ಧತಿ ಪ್ರಕಾರ ಸಪ್ತಪದಿ ತುಳಿದರು. ಮಾನ್ಯತಾ ಸಂಜಯ್ ದತ್ ಅವರ   ಮೂರನೇ ಪತ್ನಿ. 

click me!

Recommended Stories