ಸುದ್ದಿ ಪ್ರಕಾರ, ಪುಷ್ಪ 2 BGM ವಿಷ್ಯದಲ್ಲಿ ಸುಕುಮಾರ್, ಅಲ್ಲು ಅರ್ಜುನ್ ಖುಷಿ ಪಟ್ಟಿಲ್ಲವಂತೆ. ಹಾಗಾಗಿ ಬೇರೆ ಮ್ಯೂಸಿಕ್ ಡೈರೆಕ್ಟರ್ಸ್‌ಗಳಿಂದ BGM ಮಾಡಿಸಿಕೊಳ್ಳೋಣ ಅಂತ ದೇವಿಶ್ರೀಗೆ ಹೇಳಿದ್ರಂತೆ. ಮೂರು ಜನ ಮ್ಯೂಸಿಕ್ ಡೈರೆಕ್ಟರ್ಸ್‌ಗಳನ್ನ ಕರೆತಂದ್ರು. ತಮನ್, ಸ್ಯಾಮ್ ಸಿಎಸ್, ಅಂಜನೀಶ್ ಲೋಕನಾಥ್ ಮೂರು ಜನ ಪುಷ್ಪ 2 BGMಗೆ ವರ್ಕ್ ಮಾಡ್ತಾರಂತೆ. ಇದು ಬಹುತೇಕ ಕನ್ಫರ್ಮ್ ಆಗಿದೆಯಂತೆ.