ಮೊದಲ ಬಾರಿಗೆ ಮಗಳ ಜೊತೆ ಭಾರತಕ್ಕೆ ಬಂದಿಳಿದ ಪ್ರಿಯಾಂಕಾ ಚೋಪ್ರಾ!
First Published | Mar 31, 2023, 7:02 PM ISTಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಗಾಯಕ-ನಟ ಪತಿ ನಿಕ್ ಜೋನಾಸ್ (Nick Jonas) ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ, 31 ಮಾರ್ಚ್ 2023 ರಂದು ಕಾಣಿಸಿಕೊಂಡರು. ಪ್ರಿಯಾಂಕಾ ನಿಕ್ ದಂಪತಿಗಳು ತಮ್ಮ ಮಗಳೊಂದಿಗೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಈ ಸಮಯದ ಫೋಟೋಗಳು ಸಖತ್ ವೈರಲ್ ಆಗಿವೆ ಮತ್ತು ಪ್ರಿಯಾಂಕಾರ ಭಾರತದ ಭೇಟಿಗೆ ಕಾರಣ ಪರಿಣಿತಿ ಚೋಪ್ರಾ ಅವರ ಮದುವೆ ಎಂದು ವರದಿಯಾಗುತ್ತಿದೆ.