ಪೋಟೋಗಳು - ಬಿಕಿನಿಯಲ್ಲಿ ಹಾಟ್‌ ಪ್ರಿಯಾಂಕಾ ಚೋಪ್ರಾ!

Suvarna News   | Asianet News
Published : Sep 02, 2020, 05:38 PM ISTUpdated : Sep 02, 2020, 07:21 PM IST

ಬಾಲಿವುಡ್‌ನ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಸಹ ತಮ್ಮ ಛಾಪು ಮೂಡಿಸಿದ್ದಾರೆ. ಫಿಟ್‌ ಹಾಗೂ ಹಾಟ್‌ ಲುಕ್‌ನಿಂದ ಸಾಕಷ್ಟು ಫ್ಯಾನ್ಸ್‌ ಗಳಿಸಿದ್ದಾರೆ ಪಿಗ್ಗಿ.  ಈ ನಟಿಯ ಕೆಲವು  ಬಿಕಿನಿ ಫೋಟೋಗಳು ವೈರಲ್‌ ಆಗಿವೆ.  ಪಿಸಿ ಫ್ಯಾನ್ಸ್‌ಗಾಗಿ ನಟಿಯ ಹಾಟ್‌ ಫೋಟೋಗಳು.

PREV
19
ಪೋಟೋಗಳು - ಬಿಕಿನಿಯಲ್ಲಿ ಹಾಟ್‌ ಪ್ರಿಯಾಂಕಾ ಚೋಪ್ರಾ!

ಶೋಬಿಜ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಬೆಸ್ಟ್‌ ಬಿಕಿನಿ ಬಾಡಿ ಹೊಂದಿರುವ ಕೆಲವೇ ನಟಿಯರಲ್ಲಿ ಒಬ್ಬರು. ಪ್ರಿಯಾಂಕಾ ಚೋಪ್ರಾರ ಕೆಲವು ಹಾಟ್‌ ಬಿಕಿನಿ ಫೋಟೋಗಳು ಇಲ್ಲಿವೆ.  
 
29

ಪಿಸಿ ಬಿಕಿನಿ ಲುಕ್‌ಗೆ ಆಕೆಯ ಫ್ಯಾನ್ಸ್ ಫುಲ್‌ ಫಿದಾ ಆಗುವುದು ಖಂಡಿತ.  

39

ಪ್ರಿಯಾಂಕಾ ಚೋಪ್ರಾ ಮಿಯಾಮಿಯ ಬಿಸಿಲು‌, ಮರಳು ಮತ್ತು ಬೀಚ್ ಎಂಜಾಯ್‌ ಮಾಡುತ್ತಿರುವುದು.

49

ಸಮುದ್ರವನ್ನು ಆನಂದಿಸುತ್ತಿರುವ ಹಾಟ್‌ ಪ್ರಿಯಾಂಕಾ.

59

ಪಿಗ್ಗಿಯ ಪರ್ಫೆಕ್ಟ್‌ ಹಾಟ್‌ ಫಿಗರ್‌ ಸಖತ್‌ ಆಗಿ ಮ್ಯಾಚ್‌ ಆಗುತ್ತಿರುವ ಪರ್ಪಲ್‌ ಬಿಕನಿ.

69

ಪಿಸಿ ತನ್ನ ಯುಎಸ್ ಮನೆಯ ಹೌಸ್ ಪೂಲ್‌ನಲ್ಲಿ.

ಪಿಸಿ ತನ್ನ ಯುಎಸ್ ಮನೆಯ ಹೌಸ್ ಪೂಲ್‌ನಲ್ಲಿ.

79

ಪ್ರಿಯಾಂಕಾರ ಟಿವಿ ಶೋ ಕ್ವಾಂಟಿಕೊದಿಂದ ಬಂದ ಬಿಕಿನಿ ಫೋಟೋಗಳು.

89

ಪ್ರಿಯಾಂಕಾ ಚೋಪ್ರಾರ ಸಂಗೀತ ಆಲ್ಬಮ್‌ಗಾಗಿ ನಿಯಾನ್ ಬಿಕಿನಿಯಲ್ಲಿ.

99

ದೋಸ್ತಾನಾ ಸಿನಿಮಾದ ಗೋಲ್ಡನ್ ಬಿಕಿನಿ ಲುಕ್‌.

ದೋಸ್ತಾನಾ ಸಿನಿಮಾದ ಗೋಲ್ಡನ್ ಬಿಕಿನಿ ಲುಕ್‌.

click me!

Recommended Stories