ಪ್ರಿಯಾಂಕಾ -ಕತ್ರಿನಾ: ಈ ಸ್ಟಾರ್ಸ್‌ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಪಡೆಯೋ ಮೊತ್ತ ಎಷ್ಷು ನೋಡಿ

Published : Jun 07, 2023, 04:45 PM IST

ಇನ್‌ಸ್ಟಾಗ್ರಾಮ್‌  (Instagram) ಒಂದು ಪ್ರಬಲ ಸೋಶಿಯಲ್‌ ಮೀಡಿಯಾ ವೇದಿಕೆಯಾಗಿ ಬೆಳೆದಿದೆ. ಹೆಚ್ಚು ಕಡಿಮೆ ಎಲ್ಲಾ ಸೆಲೆಬ್ರೆಟಿಗಳು ಇದರ ಮೂಲಕ ತಮ್ಮ ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿದ್ದಾರೆ. ಅದರ ಜೊತೆ ಪ್ರಮುಖ ಬ್ರ್ಯಾಂಡ್‌ಗಳು ಸಹ ತಮ್ಮ ವ್ಯಾಪಾರ ಮತ್ತು ಪ್ರಚಾರಕ್ಕಾಗಿ ಸೆಲೆಬ್ರೆಟಿಗಳ ಮೂಲಕ ಇನ್‌ಸ್ಟಾಗ್ರಾಮ್‌ ಅನ್ನು ಸಮರ್ಪಕವಾಗಿ ಬಳೆಸಿಕೊಳ್ಳುತ್ತಿವೆ.  ಒಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ  ಈ ಸ್ಟಾರ್ಸ್ ಚಾರ್ಜ್‌ ಎಷ್ಷು ಮಾಡುತ್ತಾರೆ ನೋಡಿ.

PREV
17
ಪ್ರಿಯಾಂಕಾ -ಕತ್ರಿನಾ: ಈ ಸ್ಟಾರ್ಸ್‌ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಪಡೆಯೋ ಮೊತ್ತ ಎಷ್ಷು ನೋಡಿ

ದೀಪಿಕಾ ಪಡುಕೋಣೆ :
ಇನ್‌ಸ್ಟಾಗ್ರಾಮ್‌ನಲ್ಲಿ 74.1 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ದೀಪಿಕಾ ಪಡುಕೋಣೆ ಹಲವು ಟಾಪ್‌ ಬ್ರ್ಯಾಂಡ್‌ಗಳ ರಾಯಭಾರಿ. ಅವರು ತಮ್ಮ Instagram ಖಾತೆಯಲ್ಲಿ ಪ್ರಚಾರದ ಕಂಟೆಂಟ್‌ ಹಾಕಲು 2 ಕೋಟಿ ರೂ ಫೀ ವಿಧಿಸುತ್ತಾರೆ.

 

27

ಪ್ರಿಯಾಂಕಾ ಚೋಪ್ರಾ:
ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ನಂತರ ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಪ್ರಿಯಾಂಕಾ ಚೋಪ್ರಾ 2 ಕೋಟಿ ರೂ ವಿಧಿಸುತ್ತಾರೆ.

37
Katrina Kaif

ಕತ್ರಿನಾ ಕೈಫ್:
ಪ್ರತಿ ಪೇಯ್ಡ್‌  Instagram ಸಹಯೋಗದ ಪ್ರಚಾರ ಮತ್ತು ಪೋಸ್ಟ್‌ಗೆ ಕತ್ರಿನಾ ಕೈಫ್ 1.5 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ.


 

47

ವಿರಾಟ್‌ ಕೊಹ್ಲಿ:
250 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಏಸ್ ಕ್ರಿಕೆಟರ್‌ ಮತ್ತು ಕ್ರೀಡಾ ಐಕಾನ್ ವಿರಾಟ್ ಕೊಹ್ಲಿ ಪ್ರತಿ ಪ್ರಚಾರ ಮತ್ತು ಸಹಯೋಗ ಆಧಾರಿತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ 3.5 ರಿಂದ 5 ಕೋಟಿಗಳನ್ನು ವಿಧಿಸುತ್ತಾರೆ.

57

ಶ್ರದ್ಧಾ ಕಪೂರ್:
ಬಾಲಿವುಡ್‌ನ ಯಂಗ್‌ ನಟಿ  ಶ್ರದ್ಧಾ ಕಪೂರ್ 80.8 ಮಿಲಿಯನ್ ಇನ್ಸ್ಟಾ ಅನುಯಾಯಿಗಳನ್ನು ಹೊಂದಿದ್ದಾರೆ. ಈ ನಟಿ ಇನಸ್ಟಾಗ್ರಾಮ್‌ನ ಖಾತೆಯಲ್ಲಿ ಪ್ರತಿ ಪ್ರಚಾರದ  ಪೋಸ್ಟ್‌ಗೆ 1.5 ಕೋಟಿ ಶುಲ್ಕ ವಿಧಿಸುತ್ತಾರೆ.

67

ಹೃತಿಕ್‌ ರೋಷನ್‌:
ಮೂಲಗಳ ಪ್ರಕಾರ ವಿಕ್ರಮ್ ವೇದ ಸ್ಟಾರ್ ಹೃತಿಕ್ ರೋಷನ್ ಇನ್‌ಸ್ಟಾಗ್ರಾಮ್ ಪ್ರಚಾರ ಪೋಸ್ಟ್‌ಗಳೊಂದಿಗೆ ವಾರ್ಷಿಕವಾಗಿ  $51 ಮಿಲಿಯನ್ ಡಾಲರ್‌ ಅಂದರೆ 5.1 ಕೋಟಿ ರೂಪಾಯಿ ಹಣ ಗಳಿಸುತ್ತಾರೆ.

77

ಆಲಿಯಾ ಭಟ್‌: 
ಬಾಲಿವುಡ್ ದಿವಾ ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 77.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ತನ್ನ ಇನ್‌ಸ್ಟಾ ಹ್ಯಾಂಡಲ್‌ನಲ್ಲಿ ಪ್ರಚಾರದ ವಿಷಯಕ್ಕಾಗಿ ಅವರು 1.5 ಕೋಟಿಗಳಿಂದ 2 ಕೋಟಿಗಳವರೆಗೆ ಶುಲ್ಕ ಚಾರ್ಜ್‌ ಮಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories