ಆಟೋ ಜೊತೆ ಫೋಟೋ ಕ್ಲಿಕ್ಕಿಸಿ ನೆಚ್ಚಿನ ವ್ಯಕ್ತಿ ಜೊತೆ ಡೇಟ್ ನೈಟ್ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ನೆಚ್ಚಿನ ವ್ಯಕ್ತಿ ಮತ್ಯಾರು ಅಲ್ಲ ಪತಿ ನಿಕ್ ಜೋನಸ್. ಹೌದು. ಪತಿ ನಿಕ್ ಜೋನಸ್ ಜೊತೆ ಆಟೋ ಏರಿರುವ ಪ್ರಿಯಾಂಕಾ, ಡೇಟ್ ನೈಟ್ ವಿತ್ ನನ್ನ ನೆಚ್ಚಿನ ವ್ಯಕ್ತಿ ನಿಕ್ ಜೋನಸ್ ಜೊತೆ' ಎಂದು ಬರೆದು ಆಟೋ ಇಮೋಜಿ ಹಾಕಿದ್ದಾರೆ.