ಪ್ರಿಯಾಂಕಾ ಅಥವಾ ದೀಪಿಕಾ ? ಯಾರು ಹೆಚ್ಚು ಶ್ರೀಮಂತರು?

Published : Jul 12, 2021, 05:53 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಇಂದು ದೇಶದ ಟಾಪ್‌ ಸ್ಟಾರ್‌ಗಳಲ್ಲಿ ಒಬ್ಬರು. ಮಂತ್ತೊದೆಡೆ ಪಶ್ಚಿಮದಲ್ಲಿ ತಮ್ಮ ಪ್ರಾಬಲ್ಯ ಹೊಂದಿರುವ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಯಾವುದೇ ಚಲನಚಿತ್ರಗಳಿಲ್ಲದಿದ್ದರೂ ಇನ್ನೂ ಬೇಡಿಕೆ ಕಳೆದುಕೊಂಡಿಲ್ಲ. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?   ಈ ನಟಿಯರ  ನೆಟ್‌ವರ್ತ್ ವಿವರ ಇಲ್ಲಿದೆ.

PREV
116
ಪ್ರಿಯಾಂಕಾ ಅಥವಾ ದೀಪಿಕಾ ?  ಯಾರು ಹೆಚ್ಚು ಶ್ರೀಮಂತರು?

ಪ್ರಿಯಾಂಕಾ ಚೋಪ್ರಾ ಅಥವಾ ದೀಪಿಕಾ ಪಡುಕೋಣೆ, ಯಾರು ಹೆಚ್ಚು ಶ್ರೀಮಂತರು?  ಈ ನಟಿಯರ ನೆಟ್‌ವರ್ತ್ ವಿವರ ಇಲ್ಲಿದೆ.

216

 ದೀಪಿಕಾ ಪಡುಕೋಣೆ ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ. 

316

ಬ್ಯುಸಿನೆಸ್‌  ಪೋರ್ಟಲ್ ಸಿಎ ನಾಲೆಡ್ಜ್‌ ವರದಿಯ ಪ್ರಕಾರ ದೀಪಿಕಾ ಅವರ ನಿವ್ವಳ ಮೌಲ್ಯವು 2020 ರ ವೇಳೆಗೆ 16 ಮಿಲಿಯನ್ ಯುಎಸ್‌ ಡಾಲರ್‌ ಆಗಿದೆ. 

416

ದೀಪಿಕಾರ ಇನ್‌ಕಮ್‌  ಪ್ರತಿವರ್ಷ ಡಬಲ್‌ ಆಗುತ್ತಿದೆ. ರಿಪಬ್ಲಿಕ್ ಟಿವಿ ಡಾಟ್ ಕಾಮ್ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ, ಡಿಪ್ಪಿಯ ನೆಟ್‌ವರ್ತ್  40% ಹೆಚ್ಚಾಗಿದೆ.

516

ದೀಪಿಕಾ ಪ್ರತಿ ಜಾಹೀರಾತಿಗೆ ಅಂದಾಜು 8 ಕೋಟಿ ರೂ ಚಾರ್ಜ್‌ ಮಾಡಿಡುತ್ತಾರೆ. ಸಿನಿಮಾವೊಂದಕ್ಕೆ ಅವರು ಪಡೆಯುವ ಸಂಭಾವನೆ10 ರಿಂದ 12 ಕೋಟಿ ರೂ ಹಾಗೂ ಎಂಡೋರ್ಸ್‌ಮೆಂಟ್‌ಗಳಿಗೆ  8 ಕೋಟಿ ರೂ.

616

ಫೋರ್ಬ್ಸ್ ಪ್ರಕಾರ, ಹಾಲಿವುಡ್‌ನಲ್ಲಿ ದೀಪಿಕಾ ಭಾರತದ ಅತ್ಯಂತ ದುಬಾರಿ ನಟಿ, ಪ್ರಸ್ತುತ ಅವರ ಬ್ರಾಂಡ್ ಮೌಲ್ಯ  50 ಮಿಲಿಯನ್ ಡಾಲರ್‌.
 
716

ಅವರು ಪ್ರತಿ ತಿಂಗಳು ಸುಮಾರು 30 ಸಿನಿಮಾಗಳ ಆಫರ್‌ ಪಡೆಯುವ ಪಡುಕೋಣೆ  ತಿಂಗಳಿಗೆ ಸುಮಾರು 2 ಕೋಟಿ ಗಳಿಸುತ್ತಾರೆ ಎಂದು ವರದಿಯಾಗಿದೆ. 

816

ಮಹಾರಾಷ್ಟ್ರದ ಹಳ್ಳಿಯನ್ನು ದತ್ತು ಪಡೆದಿರುವ  ದೀಪಿಕಾ ಆಲ್ ಅಬೌಟ್ ಯು, ಇಂಕ್ಇಂಕ್ ನಂತಹ ತನ್ನದೇ ಬ್ಯುಸಿನೆಸ್‌ ಜೊತೆಗೆ  ಕೆಎ ಎಂಟರ್ಟೈನ್ಮೆಂಟ್ ಎಂಬ ಹೆಸರಿನ ಪ್ರೊಡಕ್ಷನ್ ಹೌಸ್  ಹೊಂದಿದ್ದಾರೆ

916

ಮತ್ತೊಂದೆಡೆ,ಪಾಪ್ ಗಾಯಕ ನಿಕ್ ಜೊನಸ್ ಅವರನ್ನು ಮದುವೆಯಾದ ನಂತರ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ.

1016

ದೊಡ್ಡ ಸಿನಿಮಾಗಳು ಹಾಗೂ ಯುಎಸ್ ಶೋಗಳಲ್ಲಿ ಲೀಡ್‌ ರೋಲ್‌ನಲ್ಲಿ  ನಟಿಸುವುದರ ಹೊರತಾಗಿ, ಪ್ರಿಯಾಂಕಾ ಪರ್ಪಲ್ ಪೆಬಲ್ ಪಿಕ್ಚರ್ಸ್ ಎಂಬ ಹೆಸರಿನ ತನ್ನದೇ ಆದ ಪ್ರೊಡಕ್ಷನ್ ಹೌಸ್ ಅನ್ನು ತೆರೆದಿದ್ದಾರೆ.  

1116

ಅವರ ಕಂಪೆನಿ ಈ ಅನೇಕ ಭಾಷೆಗಳಲ್ಲಿ ಹೆಚ್ಚಿನ ಚಲನಚಿತ್ರಗಳನ್ನು ರಚಿಸುವ ಯೋಜನೆಯೊಂದಿಗೆ ಹಲವಾರು ಪ್ರಾದೇಶಿಕ ಚಿತ್ರಗಳನ್ನು ನಿರ್ಮಿಸಿದೆ.
 
1216

ಸ್ಟ್ಯಾನ್‌ಫೋರ್ಡ್ ಆರ್ಟ್ಸ್ ರಿವ್ಯೂ ಪ್ರಕಾರ, 2021 ರಲ್ಲಿ ಪ್ರಿಯಾಂಕಾ ಅವರ ನಿವ್ವಳ ಮೌಲ್ಯ 30 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 225 ಕೋಟಿ ರೂ. 

1316

ಆಕೆಯ ಹೆಚ್ಚಿನ ಆದಾಯವು ಬ್ರಾಂಡ್ ಅನುಮೋದನೆಯಿಂದ ಬಂದಿದೆ. ಪ್ರತಿ  ಎಂಡೋರ್ಸ್‌ಮೆಂಟ್‌ಗೆ 5 ಕೋಟಿ ಪಡೆಯುವ ಪಿಗ್ಗಿ ಸಿನಿಮಾವೊಂದಕ್ಕೆ  ಸುಮಾರು 19 ಕೋಟಿ ರೂ ಫೀಸ್‌ ಚಾರ್ಜ್‌ ಮಾಡುತ್ತಾರೆ.

1416

ಇನ್‌ಸ್ಟಾಗ್ರಾವ್‌ನಲ್ಲಿ ಬ್ರಾಂಡ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಸುಮಾರು 1.80 ಕೋಟಿ ಪಡೆಯುತ್ತಾರೆ

1516

ಪ್ರಿಯಾಂಕಾ ಇತ್ತೀಚೆಗೆ ಮನೀಶ್ ಗೋರಟ್ಯಾಲ್ ಅವರ ಸಹ-ಮಾಲೀಕತ್ವದಲ್ಲಿ ನ್ಯೂಯಾರ್ಕ್‌ನಲ್ಲಿ ಭಾರತೀಯ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ.

1616

ಅನೋಮಲಿ ಎಂಬ ಹೆಸರಿನ ಹೇರ್‌ಕೇರ್ ಬ್ರಾಂಡ್ ಅನ್ನು ಸಹ ಹೊಂದಿರುವ  ಪೀಸಿ ಡೇಟಿಂಗ್ ಅಪ್ಲಿಕೇಶನ್ 'ಬಂಬಲ್'ನಲ್ಲೂ ಹೂಡಿಕೆ ಮಾಡಿದ್ದಾರೆ.

click me!

Recommended Stories