ಕೇಕ್‌ ತಿನ್ನಿಸಿ ಗರ್ಲ್‌ಫ್ರೆಂಡ್‌ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿದ್ದ ಮಲೈಕಾ ಮಾಜಿ ಪತಿ!

Suvarna News   | Asianet News
Published : May 28, 2021, 12:23 PM IST

ಬಾಲಿವುಡ್‌ ನಟ ಅರ್ಬಾಜ್ ಖಾನ್ ಗರ್ಲ್‌ಫ್ರೆಂಡ್‌ ಇಟಲಿಯ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಅವರ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಿತ್ತು. ಮೇ 21ರಂದು ಜಾರ್ಜಿಯಾರ ಬರ್ತ್‌ಡೇಯನ್ನು ಸೆಲೆಬ್ರೆಟ್‌ ಮಾಡಿದ್ದಾರೆ ಅರ್ಬಾಜ್. ಕೆಲವು ಫೋಟೋಗಳನ್ನು ಜಾರ್ಜಿಯಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅರ್ಬಾಜ್ ಜಾರ್ಜಿಯಾರಿಗೆ ಕೇಕ್ ತಿನ್ನಿಸುತ್ತಿದ್ದಾರೆ. ಮಲೈಕಾ ಅರೋರಾರ ಎಕ್ಸ್‌ ಹಸ್ಬೆಂಡ್‌ ಹಾಗೂ ಅವರ ಗರ್ಲ್‌ಫ್ರೆಂಡ್ ಫೋಟೋ ಸಖತ್‌ ವೈರಲ್‌ ಆಗಿದೆ. 

PREV
113
ಕೇಕ್‌ ತಿನ್ನಿಸಿ ಗರ್ಲ್‌ಫ್ರೆಂಡ್‌ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿದ್ದ ಮಲೈಕಾ ಮಾಜಿ ಪತಿ!

ತಮ್ಮ ಮೊದಲ ಪತ್ನಿ ಮಲೈಕಾ ಅರೋರಾರಿಗೆ ಮೇ 2017 ರಲ್ಲಿ ವಿಚ್ಛೇದನ ಪಡೆದ ಅರ್ಬಾಜ್ ಖಾನ್, ಪ್ರಸ್ತುತ ಮಾಡೆಲ್‌ ಜಾರ್ಜಿಯಾ ಆಂಡ್ರಿಯಾನಿ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾರೆ. 

213

ಲಾಕ್ಡೌನ್ ಸಮಯದಲ್ಲಿ  ಒಟ್ಟಿಗೆ ವಾಸಿಸುತ್ತಿದ್ದ ಈ ಕಪಲ್‌ ಆಗಾಗ ತಮ್ಮ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

313

ಮೇ 21, ರಂದು ಜಾರ್ಜಿಯಾರ ಬರ್ತ್‌ಡೇಯನ್ನು ಸೆಲೆಬ್ರೆಟ್‌ ಮಾಡಿದರು. ಕೆಲವು ಫೋಟೋಗಳನ್ನು ಜಾರ್ಜಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

413

ಇಟಾಲಿಯನ್ ಮಾಡೆಲ್ ಜಾರ್ಜಿಯಾ ಉತ್ತಮ ನರ್ತಕಿ ಕೂಡ ಹೌದು. ಇವರು ಬಾಲಿವುಡ್‌ನಲ್ಲಿ ಪ್ರವೇಶ ಪಡೆಯಲು ಅರ್ಬಾಜ್ ಸಹಾಯ ಮಾಡಿದರು.

513

2017ರಲ್ಲಿ ಬಿಡುಗಡೆಯಾದ ಗೆಸ್ಟ್‌ ಇನ್‌ ಲಂಡನ್‌ ಸಿನಿಮಾದಲ್ಲಿ ಜಾರ್ಜಿಯಾ ಡ್ಯಾನ್ಸ್‌ ನಂಬರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

613

ಜಾರ್ಜಿಯಾ ಮುಂಬೈನಲ್ಲಿ ಅರ್ಬಾಜ್ ಗಿಫ್ಟ್‌ ನೀಡಿದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಾರೆ.
 
713

ಅರ್ಬಾಜ್‌ರ ಪಾಸಿಟಿವಿಟಿ ಕಾರಣ ನನ್ನನ್ನು ಬ್ಯಾಲೆನ್ಸ್‌ ಮಾಡಿ ಮುಂದೆ ಹೋಗಲು ಸಹಾಯ ಮಾಡುತ್ತದೆ. ನಾನು ಕಲ್ಪನೆಯ ಜಗತ್ತಿನಲ್ಲಿ ವಾಸಿಸುತ್ತೇನೆ. ಆದರೆ ಅವರು ವಾಸ್ತವದಲ್ಲಿ ವಾಸಿಸುವರಾಗಿದ್ದು, ನನ್ನನ್ನು ನೈಜ ಜಗತ್ತಿಗೆ ತರುತ್ತಾರೆ ಎಂದು 
ಸಂದರ್ಶನವೊಂದರಲ್ಲಿ ಜಾರ್ಜಿಯಾ ಅರ್ಬಾಜ್ ಬಗ್ಗೆ ಹೇಳಿದ್ದರು.

813

ಯಾವುದೇ ಜನಪ್ರಿಯ ಬಾಲಿವುಡ್ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರೆ, ಅವು ಆಗಾಗ ಸುದ್ದಿಯಾಗುವುದು ಕಾಮನ್. ಜನಪ್ರಿಯ ವ್ಯಕ್ತಿಯೊಂದಿಗೆ ನಾವು ಸ್ನೇಹ ಬೆಳೆಸಿದಾಗ ಅದರೊಂದಿಗೆ ಸಿಗುವ ಫೇಮ್‌ ಸಹ ಒಪ್ಪಿಕೊಳ್ಳಬೇಕು ಎಂದು ಅರ್ಬಾಜ್ ಖಾನ್ ಜೊತೆ ಲಿಂಕಪ್‌ ಬಗ್ಗೆ  ಜಾರ್ಜಿಯಾ ಹೇಳಿದ್ದರು.

913

ಭಜರಂಗಪುರ ಎಂಬ ಚಿತ್ರಕ್ಕೆ ಸಹಿ ಹಾಕಿದ್ದು, ಟಿಗ್‌ಮನ್‌ಶು ಧುಲಿಯಾ, ಸಂಜಯ್ ಮಿಶ್ರಾ ಮತ್ತು ಶ್ರೇಯಸ್ ತಲ್ಪಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಶೂಟಿಂಗ್ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭವಾಗಬೇಕಿತ್ತು, ಆದರೆ ಲಾಕ್‌ಡೌನ್ ಕಾರಣ ಆಗಲಿಲ್ಲ ಎಂದು ಜಾರ್ಜಿಯಾ ತನ್ನ ಮುಂಬರುವ ಪ್ರಾಜೆಕ್ಟ್ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

1013

ಅಂದಹಾಗೆ, ಜಾರ್ಜಿಯಾ ಅರ್ಬಾಜ್ ಖಾನ್ ಗರ್ಲ್‌ಫ್ರೆಂಡ್‌ ಆದರೂ ಸಲ್ಮಾನ್ ಖಾನ್‌ ದೊಡ್ಡ ಫ್ಯಾನ್‌. ಸಲ್ಮಾನ್ ಅವರ ಮುಂಬರುವ ಚಿತ್ರಕ್ಕಾಗಿ ಅವರು ಕಾತುರದಿಂದ ಕಾಯುತ್ತಾರೆ. ಮೇನೆ ಪ್ಯಾರ್ ಕಿಯಾ, ದಬಾಂಗ್ ಮತ್ತು ಸುಲ್ತಾನ್ ಅವರ ಕೆಲವು ಫೇವರೇಟ್‌ ಫಿಲ್ಮ್‌ಗಳು ಎನ್ನುತ್ತಾರೆ ಅರ್ಬಾಜ್‌ ಗರ್ಲ್‌ಫ್ರೆಂಡ್‌. 

1113

'ನಾನು ಭಜರಂಗಪುರ ಎಂಬ ಚಿತ್ರಕ್ಕೆ ಸಹಿ ಹಾಕಿದ್ದೇನೆ. ಇದರಲ್ಲಿ ನನ್ನೊಂದಿಗೆ ಟಿಗ್‌ಮನ್‌ಶು ಧುಲಿಯಾ, ಸಂಜಯ್ ಮಿಶ್ರಾ ಮತ್ತು ಶ್ರೇಯಸ್ ತಲ್ಪಡೆ ಕೂಡ ನಟಿಸಿದ್ದಾರೆ. ಇದರ ಶೂಟಿಂಗ್ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭವಾಗಬೇಕಿತ್ತು, ಆದರೆ ಕೊರೋನಾ ಲಾಕ್‌ಡೌನ್ ಕಾರಣ ಅದು ಆಗಲಿಲ್ಲ' ಎಂದು ಅವರ ಮುಂಬರುವ ಪ್ರಾಜೆಕ್ಟ್‌ ಕುರಿತು  ಜಾರ್ಜಿಯಾ ಹೇಳಿದ್ದಾರೆ.

1213

ಜಾರ್ಜಿಯಾ ಅರ್ಬಾಜ್ ಖಾನ್ ಗಿಂತ 22 ವರ್ಷ ಚಿಕ್ಕವರು. ಅರ್ಬಾಜ್‌ಗೆ 53 ವರ್ಷ, ಜಾರ್ಜಿಯಾಕ್ಕೆ ಇನ್ನೂ 31 ವರ್ಷ. ಸುಮಾರು 4 ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ ಈ ಜೋಡಿ‌.  

1313

ದಾರ್ ಸಿನಿಮಾದೊಂದಿಗೆ ಬಾಲಿವುಡ್‌ಗೆ ಕಾಲಿಟ್ಟ ಅರ್ಬಾಜ್‌ಗೆ ಅವರಿಗೆ ಮೊದಲು ಹೆಚ್ಚಿನ ಯಶಸ್ಸು ಸಿಗಲಿಲ್ಲ.  ಹಲೋ ಬ್ರದರ್, ಮಾ ತುಜೆ ಸಲಾಮ್, ಸೊಚ್, ಕಯಾಮತ್, ಕುಚ್ ನಾ ಕಹೋ, ಗಾರ್ವ್, ಹಸ್ಲ್, ಮಲಮಾಲ್ ವೀಕ್ಲಿ, ಭಾಗಮಭಾ, ಧೋಲ್, ಗಾಡ್ಫಾದರ್, ಫ್ಯಾಷನ್, ದಬಾಂಗ್, ರೆಡಿ, ಫ್ರೀಕಿ ಅಲಿ, ತೇರಾ ವೇಟ್, ಜ್ಯಾಕ್ ಮತ್ತು ಜಿಲ್ ಮತ್ತು ದಬಾಂಗ್ 3 ಅರ್ಬಾಜ್‌ ನಟಿಸಿದ ಸಿನಿಮಾಗಳಲ್ಲಿ ಕೆಲವು.

click me!

Recommended Stories