ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಪ್ರಿಯಾಂಕ, 1 ಪೋಸ್ಟ್‌ಗೆ 3 ಕೋಟಿ

Published : Jul 02, 2021, 01:11 PM ISTUpdated : Jul 02, 2021, 01:14 PM IST

ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪೋಸ್ಟ್ ಲೆಕ್ಕದಲ್ಲಿ ದುಡ್ಡು ಮಾಡ್ತಾರೆ ದೇಸಿ ಗರ್ಲ್

PREV
110
ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಪ್ರಿಯಾಂಕ, 1 ಪೋಸ್ಟ್‌ಗೆ 3 ಕೋಟಿ

ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್‌ಸ್ಟಾಗ್ರಾಮ್ ರಿಚ್‌ಲಿಸ್ಟ್‌ನಲ್ಲಿ 27 ನೇ ಸ್ಥಾನದಲ್ಲಿದ್ದಾರೆ

210

ಇನ್ಸ್ಟಾಗ್ರಾಮ್ನಲ್ಲಿ 64 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪ್ರಿಯಾಂಕಾ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡುವ ಪ್ರತಿ ಪ್ರಚಾರ ಪೋಸ್ಟ್‌ಗೆ 3 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ

310

ಈ ಪಟ್ಟಿಯನ್ನು ವಾರ್ಷಿಕವಾಗಿ ಬಿಡುಗಡೆ ಮಾಡಲಾಗುತ್ತದೆ.

410

ಸೆಲೆಬ್ರಿಟಿಗಳು, ಕ್ರೀಡಾ ತಾರೆಗಳು ಮತ್ತು ಇತರರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚಾರ ಮಾಡಿದ ಪ್ರತಿ ಪೋಸ್ಟ್‌ಗಳಿಗೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದರ ಆಧಾರದ ಮೇಲೆ ಸ್ಥಾನ ಪಡೆಯುತ್ತಾರೆ.

510

ಕಳೆದ ವರ್ಷ ಪ್ರಿಯಾಂಕಾ ಪ್ರತಿ ಪೋಸ್ಟ್‌ಗೆ 2,02,74,729 ಕೋಟಿ ಪಡೆದು 19 ನೇ ಸ್ಥಾನದಲ್ಲಿದ್ದರು.

610

ಪ್ರಿಯಾಂಕ ಅವರ ಆದಾಯ ಕ್ರಮೇಣ ಹೆಚ್ಚಾಗಿದ್ದರೂ ಇನ್ನೂ ಕೆಲವರಲ್ಲಿ ದಿಢೀರ್ ಏರಿಕೆ ಕಾಣಿಸಿದೆ

710

ಕ್ರಿಕೆಟಿಗ ವಿರಾಟ್ ಕೊಹ್ಲಿ ಅಗ್ರ 30 ರ ಪಟ್ಟಿಯಲ್ಲಿರುವ ಏಕೈಕ ಭಾರತೀಯ. ಕಳೆದ ವರ್ಷ ಅವರು 23 ನೇ ಸ್ಥಾನದಲ್ಲಿದ್ದರು. 

810

ಈ ಬಾರಿ ಅವರು ಪ್ರಿಯಾಂಕಾ ಅವರ ಮುಂದೆ 19 ನೇ ಸ್ಥಾನವನ್ನು ಗಳಿಸಿದರು, ಅವರಿಗೆ 125 ಮಿಲಿಯನ್ ಫಾಲೋವರ್ಸ್ ಇದ್ದು ಪ್ರತಿ ಪೋಸ್ಟ್‌ಗೆ  5 ಕೋಟಿ ಪಡೆಯುತ್ತಾರೆ.

910

ಈ ಪಟ್ಟಿಯಲ್ಲಿ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದಾರೆ.

1010

ಅವರು 295 ಮಿಲಿಯನ್ ಫಾಲೋವರ್ಸ್‌ಗಳ್ನು ಹೊಂದಿದ್ದು ಪ್ರತಿ ಪೋಸ್ಟ್‌ಗೆ 11 ಕೋಟಿ ಗಳಿಸುತ್ತಾರೆ.

click me!

Recommended Stories