ಜಗಳ ಮಾಡುವಾಗ ಪ್ರಿಯಾಂಕಳ ಬಾಯಿ ಮುಚ್ಚಿಸಲು ಗಂಡ ನಿಕ್ ಟ್ರಿಕ್‌ ಇದು

Suvarna News   | Asianet News
Published : Jul 31, 2020, 07:59 PM IST

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್‌ಗೆ ಸಂಬಂಧಿಸಿದ ಒಂದಲ್ಲ ಒಂದು ವಿಷಯ ಚರ್ಚೆಯಲ್ಲಿರುತ್ತದೆ. ಈ ಇಂಟರ್‌ನ್ಯಾಷನಲ್‌ ಕಪಲ್‌ ತಮ್ಮ ವಯಸ್ಸಿನ ಅಂತರದಿಂದ ಮೊದಲಿಗೆ ತುಂಬಾ ಟ್ರೋಲಿಗೆ ಗುರಿಯಾದರೂ ಈಗ ಅವರ ನಡುವಿನ ಪ್ರೀತಿಗೆ ಎಲ್ಲರೂ ಫಿದಾ. ಅವರ ಕಥೆಯೊಂದು ವೈರಲ್ ಆಗುತ್ತಿದೆ. ಪ್ರಿಯಾಂಕಾ ಸ್ವತಃ ತನ್ನ ಗಂಡನ ಬಗ್ಗೆ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಈಗ ದಂಪತಿ ಮನೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.  

PREV
110
ಜಗಳ ಮಾಡುವಾಗ ಪ್ರಿಯಾಂಕಳ ಬಾಯಿ ಮುಚ್ಚಿಸಲು ಗಂಡ ನಿಕ್  ಟ್ರಿಕ್‌ ಇದು

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್‌ರ ಆಫೇರ್‌ ನಿಶ್ಚಿತಾರ್ಥ ಮತ್ತು ನಂತರ ಮದುವೆ ಎಲ್ಲವೂ ಪಾಸ್ಟಾಗಿ ನೆಡೆದು ಅನೇಕರನ್ನು ಆಶ್ಚರ್ಯಗೊಳಿಸಿತು.

210

ಈ ಇಂಟರ್‌ನ್ಯಾಷನಲ್‌ ಕಪಲ್‌ ತಮ್ಮ ವಯಸ್ಸಿನ ಅಂತರದಿಂದ ತುಂಬಾ ಟ್ರೋಲಿಗೆ ಗುರಿಯಾದರು.

310

ಮದುವೆಯ ನಂತರ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಈ ಕಪಲ್‌ನ ನಂಬಿಕೆ.

410

ತನ್ನ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ, ಪ್ರಿಯಾಂಕಾ ಸಂದರ್ಶನವೊಂದರಲ್ಲಿ ಪತಿ ನಿಕ್ ಬಗ್ಗೆ ಆಘಾತಕಾರಿ ರಹಸ್ಯವನ್ನು ಬಹಿರಂಗಪಡಿಸಿದ್ದರು.

510

'ಪ್ರತಿಯೊಬ್ಬ ಸಾಮಾನ್ಯ ದಂಪತಿಗಳಂತೆ, ಅವಳ ಮತ್ತು ನಿಕ್ ನಡುವೆ ಜಗಳ ನಡೆಯುತ್ತವೆ,' ಎಂದು ಸಂದರ್ಶನದಲ್ಲಿ ಪ್ರಿಯಾಂಕಾ ಹೇಳಿದ್ದರು.

610

ನಿಮಗೆ ಗೊತ್ತಾ ಪ್ರಿಯಾಂಕ ವಾದಿಸಲು ಶುರು ಮಾಡಿದರೆ ಗಂಡ ಏನು ಮಾಡ್ತಾರೆ ಅಂತ? ಇಲ್ಲಿದೆ ನೋಡಿ ಹೆಂಡತಿ ಬಾಯಿ ಹೇಗೆ ಮುಚ್ಚಿಸುತ್ತಾರೆ ನಿಕ್‌.

710

ಯಾವುದಾದರೂ ವಿಷಯದ ಬಗ್ಗೆ ಚರ್ಚೆ ನಡೆದಾಗ ಮತ್ತು ಆಕೆ ಕೋಪಗೊಂಡಾಗ, ನಿಕ್ ಯಾವಾಗಲೂ ಒಂದು ವಿಧಾನವನ್ನು ಅಳವಡಿಸಿಕೊಳ್ಳುತ್ತಾನೆ.' ಎಂದರು ಪಿಸಿ.

810

'ನಾನು ವಾದಿಸಲು ಪ್ರಾರಂಭಿಸಿದಾಗ, ನಿಕ್ ನನ್ನನ್ನು ಹಿಡಿದು ನನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ  ಈಗ ಅದರೊಂದಿಗೆ ಮಾತನಾಡು. ನಾವು ಈಗ ಒಟ್ಟಿಗೆ ಮಾತನಾಡಬಹುದು ಎಂದು ನೀನು ಭಾವಿಸಿದಾಗ, ನಾನು ಮತ್ತೆ ನಿನ್ನ ಮುಖವನ್ನು ತಿರುಗಿಸುತ್ತೇನೆ ಎಂದು ಹೇಳುತ್ತಾನೆ' ಎಂದು ಪಿಗ್ಗಿ ಮ್ಯಾರೀಡ್‌ ಲೈಫ್‌ನ ಬಗ್ಗೆ ಹೇಳಿಕೊಂಡರು 

910

ಪ್ರಿಯಾಂಕಾ ಇತ್ತೀಚೆಗೆ ಚಿಕ್ಕಮ್ಮನಾಗಿದ್ದಾಳೆ. ಅವರ ನಾದಿನಿ ಸೋಫಿ ಟರ್ನರ್ ಮಗಳಿಗೆ ಜನ್ಮ ನೀಡಿದ್ದಾರೆ.

1010

ಈ ಬಾರಿ ಪಿಗ್ಗಿ ಮನೆಯಲ್ಲೇ  ತಮ್ಮ ಜನ್ಮದಿನವನ್ನು ಆಚರಿಸಿದರು. ಈ ಸಮಯದಲ್ಲಿ ಅವರು  ಧರಿಸಿದ್ದ ಡಿಸೈನರ್ ಬ್ರಾಂಡ್ ಎಲೆಕ್‌ನ ರಂಗೋ ಡ್ರೆಸ್‌ ಬೆಲೆ 44,461 ರೂಪಾಯಿಗಳು.

click me!

Recommended Stories