ಇದನ್ನು ಹೇಳಿ ನಾನು ತೊಂದರೆಗೆ ಸಿಲುಕಬಹುದು. ಅದನ್ನು ಯಾರು ಗಮನಸಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾನು 22 ವರ್ಷಗಳಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು 70 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಎರಡು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಯಾವಾಗ ನಾನು ಸಿಟಾಡೆಲ್ ಮಾಡಿದ್ದೇನೆ, ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಬಾರಿಗೆ ನನಗೆ ಸಮಾನ ವೇತನ ಸಿಕ್ಕಿತು' ಎಂದು ಪ್ರಿಯಾಂಕಾ ಹೇಳಿದರು.