ಸುಧಾ ಮುಂದುವರೆದು ಮಾತನಾಡುತ್ತಾ.. ಮುರಾರಿ ಸಿನಿಮಾ ಒಂದು ಒಳ್ಳೆಯ ಅನುಭವ. ಸೋನಾಲಿ ಬಿಂದ್ರೆ ಎಮ್ಮೆಯನ್ನು ತೊಳೆಯುವಾಗ ಕೊಡುವ ಕ್ಯೂಟ್ ಎಕ್ಸ್‌ಪ್ರೆಶನ್ಸ್ ಕೂಡ ಚೆನ್ನಾಗಿ ಇರುತ್ತವೆ ಅಂತ ಸುಧ ಹೇಳಿದರು. ಮಹೇಶ್ ಬಾಬು ಜೊತೆ ವಂಶಿ, ಮುರಾರಿ, ಪೋಕಿರಿ, ದುಕುಡು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದೇನೆ ಅಂತ ಅವರು ಹೇಳಿದರು. ಜೆಂಟಲ್‌ಮ್ಯಾನ್ ಇಮೇಜ್ ಇರುವ ಮಹೇಶ್ ಬಾಬು ಒಬ್ಬ ನಟಿಯನ್ನು ಉದ್ದೇಶಪೂರ್ವಕವಾಗಿ ಅಳುವಂತೆ ಮಾಡಿದ್ರು ಅನ್ನೋ ಸುಧ ಕಮೆಂಟ್ಸ್ ಕುತೂಹಲ ಮೂಡಿಸುತ್ತಿವೆ.