ದೀಪಿಕಾ ಪಡುಕೋಣೆಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ ಮಾಡಿರುವ ಮಾಮಿನಕಾಯಿಫೋಟೋಯಿಂದ ಫ್ಯಾನ್ಸ್ಗಳು ಆಶ್ಚರ್ಯ ಪಡುವಂತಾಗಿದೆ.
undefined
ಈ ಪೋಟೋ ನಟಿಯ ಪ್ರೆಗ್ನೆಸಿಯ ಬಗ್ಗೆ ರೂಮರ್ಗಳು ಹರಿದಾಡುವಂತೆ ಮಾಡಿದೆ.
undefined
ಮಾವಿನಕಾಯಿ ಪೋಟೋ ಅಪ್ಲೋಡ್ ಮಾಡಿ ಅಭಿಮಾನಿಗಳಲ್ಲಿ ಕೂತುಹಲ ಹೆಚ್ಚಸಿದ್ದಾರೆ ನಟಿ ದೀಪಿಕಾ. ಪ್ರೆಂಗ್ನೆಟಾ? ಗುಡ್ ನ್ಯೂಸಾ? ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.
undefined
ಉಪ್ಪು ಖಾರದ ಪುಡಿ ಉದುರಿಸಿರುವ ಮಾವಿನ ಕಾಯಿ ಹೋಳುಗಳ ಪೋಟೋದೊಂದಿಗೆ 'You're simply the best, better than all the rest... Better than anyone, anyone I ever met' ಎಂದು ಬರೆದುಕೊಂಡಿರುವ ರಾಣಿ ಪದ್ಮಾವತ್.
undefined
ಈ ಪೋಟೋಗೆ ಫ್ಯಾನ್ಗಳಿಂದ ಕಾಮೆಂಟ್ಗಳ ಹೊಳೆ ಹರಿಯುತ್ತಿದೆ. ಮಾಮಿನಕಾಯಿಗೆ ಆಸೆ ಪಡುತ್ತಿರುವ ನಟಿಯನ್ನು ನೋಡಿ ಗರ್ಭಿಣಿ ಇರಬಹುದು ಎಂದು ನೆಟ್ಟಿಗರು ಅನುಮಾನ ಪಡುತ್ತಿದ್ದಾರೆ.
undefined
ಪ್ರೆಂಗ್ನೆಟಾ? ಗುಡ್ ನ್ಯೂಸಾ? ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ ಬಾಜಿರಾಯನ ಮಸ್ತಾನಿಗೆ.
undefined
ಒಬ್ಬ ಫ್ಯಾನ್ ' ನಮಗೆ ಗುಡ್ ನ್ಯೂಸ್ ಸಿಗುವ ಹಾಗೆ ಕಾಣುತ್ತಿದೆ'ಎಂದು ಕಾಮೆಂಟಿಸಿದರೆ ಇನ್ನೊಬ್ಬರು ನನಗೆ ಏನೋ ಗಡ್ಬಡ್ ಇದೆ ಅನಿಸುತ್ತಿದೆ. ಸಿಹಿ ಸುದ್ದಿ ಇದೀಯಾ' ಎಂದು ಕೇಳಿದ್ದಾರೆ.
undefined
ಇವರ ಪ್ರೆಗ್ನೆನ್ಸಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಊಹೆಗಳು ಹುಟ್ಟಿಕೊಂಡಿರುವುದು ಇದೇ ಮೊದಲ ಬಾರಿಯಲ್ಲ.
undefined
ಇದರ ಮದ್ಯೆ,'ಪ್ರೊಡೆಕ್ಟಿವೀಟಿ ಇನ್ ದಿ ಟೈಮ್ ಅಫ್ ಕೊರೋನಾ' ಎಂದು ತಮ್ಮ ಪೋಸ್ಟ್ಗಳ ಮೂಲಕ ಫ್ಯಾನ್ಗಳನ್ನು ಮನರಂಜಿಸಿದ್ದಾರೆ ದೀಪಿಕಾ.
undefined
ಇದರಲ್ಲಿ ಜ್ಯೂಸ್ ಸೇವನೆ, ಡೆಸರ್ಟ್ ಮೇಕಿಂಗ್, ಸ್ಕೀನ್ ಕೇರ್ ಮತ್ತು ಪತಿ ರಣವೀರ್ರ ಕಾಲೆಳೆಯುವುದು ಸೇರಿದೆ.
undefined
ದೀಪಿಕಾ ಕಡೆಯ ಬಾರಿ ಆ್ಯಸಿಡ್ ಆಟ್ಯಾಕ್ ವಿಷಯದ ಚಾಪಾಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
undefined
ಪತಿ ರಣವೀರ್ ಸಿಂಗ್ ಜೊತೆ ಕ್ರಿಕೆಟರ್ ಕಪಿಲ್ದೇವ್ ಜೀವನಾಧರಿತ ಸಿನಿಮಾ 83 ರಿಲೀಸ್ ಆಗಬೇಕಾಗಿರುವ ಮುಂದಿನ ಸಿನಿಮಾ.
undefined