ಪ್ರಶಾಂತ್ ನೀಲ್ ಈವರೆಗೂ ಉಗ್ರಂ, ಕೆಜಿಎಫ್ 1, ಕೆಜಿಎಫ್ 2, ಸಲಾರ್ 1 ಅಂತ ಟೋಟಲ್ ನಾಲ್ಕು ಸಿನಿಮಾ ಮಾಡಿದ್ದಾರೆ. ಈ ನಾಲ್ಕು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಪ್ರಶಾಂತ್ ನೀಲ್ ಮಾಡಿರೋದೆಲ್ಲಾ ಮಾಸ್ ಸಿನಿಮಾಗಳೇ. ಈಗ ಪ್ರಶಾಂತ್ ನೀಲ್ ಅನ್ನಪೂರ್ಣ ಸ್ಟುಡಿಯೋಸ್ ಕಾಲೇಜಲ್ಲಿ ಅಕ್ಕಿನೇನಿ ಅಮಲಾ ಜೊತೆ ಒಂದು ಪ್ರೋಗ್ರಾಮ್ ಅಲ್ಲಿ ಭಾಗವಹಿಸಿದ್ರು. ಈ ಈವೆಂಟ್ ಅಲ್ಲಿ ಅಮಲ ಅಕ್ಕಿನೇನಿ ಕೇಳಿದ ಪ್ರಶ್ನೆಗಳಿಗೆ ಪ್ರಶಾಂತ್ ನೀಲ್ ಇಂಟರೆಸ್ಟಿಂಗ್ ಉತ್ತರ ಕೊಟ್ಟಿದ್ದಾರೆ.