ಆ ನಂತರ ಬಂದ ರೋಬೋ, ರಾವಣ್, ಬಾಹುಬಲಿ, 2.0, ಆರ್ಆರ್‌ಆರ್, ಕಲ್ಕಿ 2898 ಎಡಿ ಸಿನಿಮಾಗಳು ಇಂಡಿಯಾದಲ್ಲಿ ಟಾಪ್ ಕಾಸ್ಟ್ಲಿ ಮೂವೀಸ್ ಆದವು. ಈಗ ಬಹಳ ವರ್ಷಗಳ ನಂತರ ಟಾಪ್ ಕಾಸ್ಟ್ಲಿ ಇಂಡಿಯನ್ ಮೂವೀಸ್ ಲಿಸ್ಟ್ ಹೊರಗೆ ಬಂದಿದೆ. ಕೊಯಿ ಮೊಯಿ ಈ ಲಿಸ್ಟ್ ರಿಲೀಸ್ ಮಾಡಿದೆ. ಇಷ್ಟಕ್ಕೂ ಇಂಡಿಯಾದಲ್ಲಿ ಕಾಸ್ಟ್ಲಿ ಸಿನಿಮಾಗಳ ಲಿಸ್ಟ್ ಯಾವ ಭಾಷೆಯಲ್ಲಿ ಎಷ್ಟಿವೆ ನೋಡಿದರೆ..?