ರೆಬೆಲ್ ಸ್ಟಾರ್ ಪ್ರಭಾಸ್ ಸ್ಪೀಡ್ ಭಾರಿ ಇದೆ. ಮಾರುತಿ ಡೈರೆಕ್ಷನ್ ನ 'ದಿ ರಾಜಾ ಸಾಬ್' ಸಿನಿಮಾ ಮುಗಿಸೋ ಕೆಲಸದಲ್ಲಿದ್ದಾರೆ. ಹಾರರ್, ಕಾಮಿಡಿ, ರೊಮ್ಯಾನ್ಸ್ ಇರೋ ಈ ಸಿನಿಮಾದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದಿ ಹೀರೋಯಿನ್ಸ್. ಸಂಜಯ್ ದತ್ ವಿಲನ್. ಏಪ್ರಿಲ್ 10 ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಮೇ ಲಾಸ್ಟ್ ಗೆ ಲೇಟ್ ಆಗಬಹುದು ಅಂತ ಹೇಳ್ತಿದ್ದಾರೆ.