ಪೂನಂ ಪಾಂಡೆ ಪ್ರೆಗ್ನೆಂಟ್‌ ? ಇದಕ್ಕೆ ನಟಿ ರಿಯಾಕ್ಷನ್‌ ಏನು ನೋಡಿ!

Suvarna News   | Asianet News
Published : Nov 19, 2020, 05:49 PM IST

ನಟಿ ಮತ್ತು ಮಾಡೆಲ್‌ ಪೂನಂ ಪಾಂಡೆ ಇತ್ತೀಚೆಗೆ  ದೀರ್ಘಕಾಲದ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾದರು. ನಟಿ ಮದುವೆಯ ನಂತರ ಗಂಡನೊಂದಿಗೆ ಗೋವಾಕ್ಕೆ ಹನಿಮೂನ್‌ಗಾಗಿ ಹೋದ ಸಮಯದಲ್ಲಿ ಅವರು ನಗ್ನ ಚಿತ್ರೀಕರಣದ ಬಗ್ಗೆ ವಿವಾದದಲ್ಲಿ ಸಿಲುಕಿದ್ದರು. ಅದರ ನಂತರ ಈಗಪೂನಂ ಪಾಂಡೆ ಪ್ರೆಗ್ನೆಂಟ್‌ ಎನ್ನುವ ವರದಿಗಳು ಬರುತ್ತಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪೂನಮ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

PREV
110
ಪೂನಂ ಪಾಂಡೆ ಪ್ರೆಗ್ನೆಂಟ್‌ ? ಇದಕ್ಕೆ ನಟಿ ರಿಯಾಕ್ಷನ್‌ ಏನು ನೋಡಿ!

ಹಾಟ್‌ ನಟಿ ಕಮ್‌ ಮಾಡೆಲ್‌ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.  

210

ಕೆಲವು ತಿಂಗಳ ಹಿಂದೆ ಮದುವೆಯಾಗಿರುವ ಪೂನಂ ಈಗ ಪ್ರೆಗ್ನೆಂಟ್‌ ಎಂಬ ವರದಿ ವೈರಲ್‌ ಆಗಿದೆ. 

310

ಪೂನಂ ಪಾಂಡೆ ಇತ್ತೀಚೆಗೆ ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನದಲ್ಲಿ ಪ್ರೆಗ್ನೆಂಸಿಯ ಸುದ್ದಿಯನ್ನು ತಳ್ಳಿ ಹಾಕಿದರು. 

410

ಈ ವಿಷಯದಲ್ಲಿ ಏನಾದರೂ ಸತ್ಯವಿದ್ದರೆ ಅದನ್ನು ನಾನೇ  ಪ್ರಕಟಿಸುತ್ತೇನೆ ಎಂದು ಪೂನಂ ಹೇಳಿದರು.

510

ಇತ್ತೀಚೆಗೆ ಗೋವಾದ ಸಾರ್ವಜನಿಕ ಜಾಗದಲ್ಲಿ ನಗ್ನವಾಗಿ ಶೂಟ್‌ ಮಾಡಿದ್ದಕ್ಕಾಗಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈಗ ಅವರು ಮುಂಬೈಗೆ ವಾಪಸ್ಸಲಾಗಲು ಅನುಮತಿ ಸಿಕ್ಕಿದೆ.

610

ಈ ಸಮಯದಲ್ಲಿ, ಅವರು ಆರು ವಾರಗಳ ಪ್ರೆಗ್ನೆಂಟ್‌ ಹಾಗೂ ವೈದ್ಯರೂ ಇದನ್ನು ದೃಡಪಡಿಸಿದ್ದಾರೆ ಎಂದು ರೂಮರ್‌ಗಳು ಹರಿದಾಡುತ್ತಿವೆ. 

710

ಆದರೆ ಪೂನಮ್ ಇದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ.

810

ಅಂತಹ ಯಾವುದೇ ಸುದ್ದಿಯಿದ್ದರೆ ತಾನೇ ಬಹಿರಂಗ ಪಡಿಸುತ್ತೇನೆ, ಎಂದಿದ್ದಾರೆ. 

910

ಸೆಪ್ಟೆಂಬರ್ 10 ರಂದು ಪೂನಂ ಪಾಂಡೆ ಸ್ಯಾಮ್ ಬಾಂಬೆಯನ್ನು ವಿವಾಹವಾಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು.

1010

ಆದರೆ, ಮದುವೆಯಾದ ಒಂದು ವಾರದೊಳಗೆ ಪೂನಮ್ ತನ್ನ ಪತಿ ಸ್ಯಾಮ್‌  ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು,  ನಂತರ ಇಬ್ಬರು ರಾಜಿಯಾಗಿದ್ದಾರೆ. 

click me!

Recommended Stories