ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಪಾಕ್ ನಟಿ..! ಇಲ್ನೋಡಿ ಫೋಟೋಸ್

Published : Nov 19, 2020, 05:01 PM ISTUpdated : Nov 19, 2020, 07:11 PM IST

ಪಾಕಿಸ್ತಾನದ ಸುಂದರಿಯೊಬ್ಬರು ಬಾಲಿವುಡ್ ಎಂಟ್ರಿಗೆ ಸಿದ್ಧರಾಗಿದ್ದಾರೆ. ಶಾರೂಖ್ ಜೊತೆ ನಟಿಸೋ ಕನಸಿನೊಂದಿಗೆ ಬಾಲಿವುಡ್‌ಗೆ ಲಗ್ಗೆ ಇಟ್ಟ ಚೆಲುವೆ ಈಕೆ

PREV
110
ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಪಾಕ್ ನಟಿ..! ಇಲ್ನೋಡಿ ಫೋಟೋಸ್

ಪಾಕಿಸ್ತಾನಿ ನಟಿ ಅಲೀಝ್ ನಸೇರ್ ಬಾಲಿವುಡ್‌ಗೆ ಎಂಟ್ರಿ ಕೊಡೋಕೆ ತಯಾರಾಗಿದ್ದಾರೆ.

210

ಪಾಕ್‌ನ ಫೇಮಸ್ ನಟಿ ಜಲ್ಘಾರ್ ಸಿನಿಮಾ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದರು.

310

ಬಾಲಿವುಡ್‌ನ ಯಾರಾ ವೇ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ಸಿದ್ದರಾಗಿದ್ದರೆ ನಟಿ

410

ಯಾವಗಲೂ ಬಾಲಿವುಡ್‌ನಲ್ಲಿ ನಟಿಸೋ ಕನಸಿನಲ್ಲಿದ್ದರಂತೆ ನಟಿ.

510

ಅಂತೂ ನನ್ನ ಕನಸು ನನಸಾಯಿತು ಎಂದಿದ್ದಾರೆ ಅಲೀಝ್

610

ಶಾರೂಖ್ ಖಾನ್ ಅಂದ್ರೆ ಭಾರೀ ಮೆಚ್ಚುವ ನಟಿ, ನನ್ನ ಹೋರಾಟ ಇಲ್ಲಿಗೆ ಮುಗಿದಿಲ್ಲ ಎಂದಿದ್ದಾರೆ.

710

ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ನನ್ನ ಮೊದಲ ಗೆಲುವು ಎಂದಿದ್ದಾರೆ ನಟಿ.

810

ಶಾರೂಖ್ ಖಾನ್ ಜೊತೆ ನಟಿಸೋ ತನಕ ಸಿನಿಮಾ ಜಗತ್ತಿನಲ್ಲಿ ನಿರಂತರ ಶ್ರಮಿಸುತ್ತೇನೆ ಎಂದಿದ್ದಾರೆ ನಟಿ

910

ಬ್ಯೂಟಿ ಫುಲ್ ನಟಿ ಕನಸುಗಳನ್ನು ಹೊತ್ತು ಬಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ

1010

ಬಹಳಷ್ಟು ವಿದೇಶಿ ಪ್ರತಿಭೆಗಳನ್ನು ಬೆಳೆಸಿದ ಬಾಲಿವುಡ್‌ ಅಲೀಝ್ ಅವರಿಗೂ ಅವಕಾಶ ಕೊಟ್ಟಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories