ಮದ್ವೆಯಾಗಿ ಫೋಟೋಸ್ ಶೇರ್ ಮಾಡಿಕೊಂಡಿದ್ದ ನಟಿ ಹನಿಮೂನ್‌ನ ಮಧ್ಯೆಯೇ ಪತಿ ವಿರುದ್ಧ ಕೇಸು ದಾಖಲಿಸಿ ಸುದ್ದಿಯಾಗಿದ್ರು.

212
ಮದುವೆಯಾಗಿ ಒಂದೇ ವಾರಕ್ಕೆ ನಾವಿಬ್ರೂ ಒಟ್ಟಿಗೆ ಬಾಳೋದಿಲ್ಲ ಎಂದು ಮತ್ತೊಂದು ಶಾಕ್ ಕೊಟ್ಟಿದ್ರು.

312
ಈಗ ನಾವು ಮತ್ತೆ ಒಂದಾಗಿದ್ದೇವೆ ಅಂತಿದ್ದಾರೆ. ಏನಿವರ ಕತೆ..? ಇಲ್ಲಿ ನೋಡಿ

412
ಸೆಪ್ಟೆಂಬರ್ 9ರಂದು ನಟಿ ಪೂನಂ ಮತ್ತು ನಿರ್ಮಾಪಕ ಸ್ಯಾಮ್ ಬಾಂಬೆ ವಿವಾಹಿತರಾಗಿದ್ದರು. ಗೋವಾದಲ್ಲಿ ಹನಿಮೂನ್ ಕೂಡಾ ಮಾಡಿದ್ರು.

512
ಆದ್ರೆ ನಡುವಲ್ಲಿ ಸ್ಯಾಮ್ ನನ್ನ ಮುಖಕ್ಕೆ ಪಂಚ್ ಮಾಡಿದ, ದೌರ್ಜನ್ಯ ಮಾಡಿದ ಎಂದು ನಟಿ ಆರೋಪಿಸಿ ಪೊಲೀಸರ ಮೊರೆ ಹೋಗಿದ್ದರು.

612
ಪೊಲೀಸರು ಸ್ಯಾಮ್‌ನನ್ನು ಬಂಧಿಸಿದ್ದೂ, ಜಾಮೀನಿನಲ್ಲಿ ಹೊರಗೆ ಬಂದಿದ್ದೂ ಆಯ್ತು.

712
ಈಗ ಮತ್ತೆ ಸ್ಯಾಮ್ ಬಾಂಬೆ ಪತ್ನಿ ಜೊತೆಗೆ ಹ್ಯಾಪಿಯಾಗಿರೋ ಫೋಟೋ ಶೇರ್ ಮಾಡ್ಕೊಂಡಿದ್ದಾರೆ.

812
ಇಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯ ಸರಿ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ.

912
ನಾವು ಎಲ್ಲವನ್ನೂ ಸರಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಬಹುತೇಕ ಎಲ್ಲವೂ ಸರಿಯಾಗಿದೆ.

1012
ನಿಮಗೊತ್ತಾ..? ನಾವಿಬ್ರೂ ಪರಸ್ಪರ ತುಂಬಾ ಇಷ್ಟಪಡುತ್ತೇವೆ. ನಾವು ಪ್ರೀತಿಯಲ್ಲಿ ಹುಚ್ಚರಾಗಿದ್ದೇವೆ. ಮದುವೆಯಲ್ಲಿ ಕೆಲವೊಂದು ಏರಿಳಿತಗಳಿರೋದಿಲ್ವೇ ಎಂದು ಪ್ರಶ್ನಿಸಿದ್ದಾರೆ.

1112
ಫ್ಯಾಮಿಲಿ ಏನೂ ಇದರಲ್ಲಿ ಮಧ್ಯೆ ಬರಲಿಲ್ವಾ ಎಂದು ಕೇಳಿದ್ದಕ್ಕೆ ಕುಟುಂಬ ಮುಖ್ಯ, ಆದ್ರೆ ಇದನ್ನು ನಾವೇ ಬಗೆಹರಿಸಿಕೊಂಡೆವು ಎಂದಿದ್ದಾರೆ ಪೂನಂ.

1212
ಬಿಗ್‌ಬಾಸ್‌ಗೆ ಹೋಗ್ತಿರಾ ಅನ್ನೋ ಬಗ್ಗೆ ಉತ್ತರಿಸಿ, ನಾನು ಬಿಗ್ ಬಾಸ್‌ಗೆ ಹೋಗೋಕೆ ತುಂಬಾ ಚಿಕ್ಕವಳು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.