ಅಕ್ಕಿನೇನಿ ಕುಟುಂಬದ ಹೀರೋಗಳ ಜೊತೆ ನಟಿಸಿದ ಕನ್ನಡ ಮೂಲದ ಏಕೈಕ ನಟಿ ಈಕೆ!

Published : May 16, 2025, 06:52 PM ISTUpdated : May 16, 2025, 07:02 PM IST

ತಂದೆ ಮಗನ ಜೊತೆ ನಟಿಸಿರೋ ನಟಿಯರು ಸಾಕಷ್ಟು ಜನ ಇದ್ದಾರೆ. ಆದ್ರೆ ಅಕ್ಕಿನೇನಿ ನಾಗಾರ್ಜುನ, ನಾಗ ಚೈತನ್ಯ, ಅಖಿಲ್ ಅಕ್ಕಿನೇನಿ, ಈ ಮೂವರ ಜೊತೆ ನಟಿಸಿರೋ ನಟಿ ಯಾರು ಗೊತ್ತಾ?

PREV
15
ಅಕ್ಕಿನೇನಿ  ಕುಟುಂಬದ ಹೀರೋಗಳ ಜೊತೆ ನಟಿಸಿದ ಕನ್ನಡ ಮೂಲದ ಏಕೈಕ ನಟಿ ಈಕೆ!

ಸ್ಟಾರ್ ಹೀರೋಗಳ ಮಕ್ಕಳ ಜೊತೆ ನಟಿಸಿ, ಆಮೇಲೆ ಅವರ ತಂದೆಯರ ಜೊತೆಗೂ ನಟಿಸಿರೋ ನಟಿಯರು ಸಾಕಷ್ಟು ಜನ ಇದ್ದಾರೆ. ಈಗ ಅಕ್ಕಿನೇನಿ ಹೀರೋಗಳ ಜೊತೆ ನಟಿಸಿರೋ ನಟಿ ಬಗ್ಗೆ ನೋಡೋಣ.

25
ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಸ್ಟಾರ್ ನಟಿ. ಆದ್ರೆ ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಈಗ ಮತ್ತೆ ಟಾಲಿವುಡ್‌ಗೆ ಬರಲು ಪ್ರಯತ್ನಿಸುತ್ತಿದ್ದಾರೆ.

35

ಅಕ್ಕಿನೇನಿ ಕುಟುಂಬ ಟಾಲಿವುಡ್‌ನಲ್ಲಿ ಪ್ರಸಿದ್ಧ ಕುಟುಂಬ. ಅಕ್ಕಿನೇನಿ ನಾಗೇಶ್ವರ ರಾವ್ ಮಗ ನಾಗಾರ್ಜುನ. ನಾಗಾರ್ಜುನ ಮಕ್ಕಳು ನಾಗ ಚೈತನ್ಯ ಮತ್ತು ಅಖಿಲ್.

45

ಅಕ್ಕಿನೇನಿ ಮೂವರು ಹೀರೋಗಳ ಜೊತೆ ನಟಿಸಿರೋ ಏಕೈಕ ನಟಿ ಪೂಜಾ ಹೆಗ್ಡೆ. 'ಒಕ ಲೈಲಾ ಕೋಸಂ' ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ, 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿ ಅಖಿಲ್ ಜೊತೆ ನಟಿಸಿದ್ದಾರೆ. ನಾಗಾರ್ಜುನ ಜೊತೆ ಒಂದು ಜಾಹೀರಾತಿನಲ್ಲಿ ನಟಿಸಿದ್ದಾರೆ.

55
ಪೂಜಾ ಹೆಗ್ಡೆ

ಅಕ್ಕಿನೇನಿ ನಾಗಾರ್ಜುನ, ನಾಗ ಚೈತನ್ಯ ಮತ್ತು ಅಖಿಲ್ ಜೊತೆ ನಟಿಸಿರೋ ಏಕೈಕ ನಟಿ ಪೂಜಾ ಹೆಗ್ಡೆ. ಈಗ ಹೊಸ ಸಿನಿಮಾಗಳಿಗಾಗಿ ಮಾತುಕತೆ ನಡೆಸುತ್ತಿದ್ದಾರೆ. ಅಂದಹಾಗೆ ಪೂಜಾ ಹೆಗ್ಡೆ ಅವರ ತಂದೆ ಮಂಜುನಾಥ್ ಹೆಗ್ಡೆ ಉಡುಪಿಯವರು.

Read more Photos on
click me!

Recommended Stories