ಮಾದಕ ಕಪ್ಪುಡುಗೆಯಲ್ಲಿ ವಿಕ್ರಾಂತ್ ರೋಣಾ ನಟಿಯ ಹಾಟ್ ಲುಕ್!
First Published | Jun 25, 2022, 5:47 PM ISTಈ ದಿನಗಳಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) ಮತ್ತೆ ಸದ್ದು ಮಾಡುತ್ತಿದ್ದಾರೆ. ಹಲವು ತಿಂಗಳಿಂದ ವಿವಾದಗಳಲ್ಲಿ ಸಿಲುಕಿ ಕುಖ್ಯಾತಿಯಾಗಿದ್ದ ನಟಿ ಈಗ ಮತ್ತೆ ತಮ್ಮ ಚಾರ್ಮ್‌ನಿಂದ ಫ್ಯಾನ್ಸ್ ಗೆಲ್ಲುತ್ತಿದ್ದಾರೆ. ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ (Sudeep) ಜೊತೆ ಹೆಜ್ಜೆ ಹಾಕಿರುವ ನಟಿ ತಮ್ಮ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಸೂಪರ್ ಸೆಕ್ಸಿ ಬ್ಲ್ಯಾಕ್ ಡ್ರೆಸ್‌ನ ಹಾಟ್ ಫೋಟೋಗಳು ಸಖತ್ ವೈರಲ್ ಆಗಿವೆ.