Published : May 05, 2020, 06:14 PM ISTUpdated : May 05, 2020, 09:49 PM IST
ತನ್ನ ಅದ್ಭುತ ನಟನೆಯಿಂದಲೇ ಗುರುತಿಸಿಕೊಂಡಿರುವ ನಟಿ ರಾಧಿಕಾ ಅಪ್ಟೆ. ಡೇರಿಂಗ್ ಬಾಲಿವುಡ್ ನಟಿ ರಾಧಿಕಾ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಈ ಬೋಲ್ದ್ ನಟಿ ಮತ್ತೆ ಈಗ ಸುದ್ದಿಯಲ್ಲಿದ್ದಾರೆ. ಇವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡ ಫೋಟೋ ಸಖತ್ ವೈರಲ್ ಆಗಿದೆ. ನಟಿಯ ಬಿಕನಿ ಲುಕ್‌ಗೆ ನೆಟ್ಟಿಗರು ದಂಗಾಗಿದ್ದಾರೆ. ಲೈಕ್‌ಗಳ ಜೊತೆ ಮಿಶ್ರ ರೀತಿಯ ಕಾಮೆಂಟ್‌ಗಳು ಬಂದಿದೆ ಫೋಟೋಕ್ಕೆ.