ಶೋಭಿತಾ ಹುಟ್ಟಿದ್ದು ಮೇ 31,1993 ಆಂಧ್ರಪ್ರದೇಶದಲ್ಲಿ.
ಬೆಳೆದಿದ್ದು ವಿಶಾಖಪಟ್ಟಣದಲ್ಲಿ ಆದರೆ ವಿದ್ಯಾಭ್ಯಾಸ ಹಾಗೂ ಮಾಡಲಿಂಗ್‌ಗೆಂದು ಮುಂಬೈಗೆ ತೆರಳಿದರು.
ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಕಲಾವಿದೆ.
2013ರಲ್ಲಿ ಮಿಸ್ ಫೆಮಿನಾ ಇಂಡಿಯಾ ಕಿರೀಟ ಪಡೆದುಕೊಂಡಿದ್ದಾರೆ.
2016ರಲ್ಲಿ 'ರಾಮನ್ ರಾಘವ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
2014ರಲ್ಲಿ ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲಿ ಮಿಂಚಿದ್ದಾರೆ.
ದಕ್ಷಿಣ ಭಾರತದ 'ಕಲಂಜಲಿ' ಟೆಕ್ಸ್ಟೈಲ್ಸ್ ರಾಯಭಾರಿ.
ಇತ್ತೀಚಿಗೆ ಗೋಸ್ಟ್ ಸ್ಟೋರಿಸ್ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.
'ಮೆಡ್ ಇನ್ ಹೆವೆನ್' ವೆಬ್‌ಸೀರಿಸ್‌ನಲ್ಲಿ ತಾರಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Suvarna News