'ಸರ್ಕಾರದ ಪರ ಕೆಲಸ ಮಾಡಿದ್ದಕ್ಕೆ ಸಿಕ್ಕ ಪುರಸ್ಕಾರ' ಕಂಗನಾಗೆ ನೆಟ್ಟಿಗರ ಏಟು

Published : Mar 23, 2021, 10:21 PM IST

ಮುಂಬೈ(ಮಾ.  23)  67 ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರದಲ್ಲಿ  ಕಂಗನಾ ರಣಾವತ್ ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರವಾಗಿದ್ದಾ.  ಕಂಗನಾ ರಣಾವತ್ ಮಣಿಕರ್ಣಿಕಾ ಮತ್ತು ಪಿಂಗಾ ಮೂವಿಗೆ ಪುರಸ್ಕಾರ ತಮ್ಮದಾಗಿರಿಸಿಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಕಂಗನಾ ಮೇಲೆ ಕೆಂಡವಾಗಿದೆ.

PREV
16
'ಸರ್ಕಾರದ ಪರ ಕೆಲಸ ಮಾಡಿದ್ದಕ್ಕೆ ಸಿಕ್ಕ ಪುರಸ್ಕಾರ' ಕಂಗನಾಗೆ ನೆಟ್ಟಿಗರ ಏಟು

ಕಂಗನಾ ತಮ್ಮ ರಾಷ್ಟ್ರೀಯ ಪುರಸ್ಕಾರಗಳ ಸಂಖ್ಯೆಯನ್ನು ನಾಲ್ಕಕ್ಕೇ ಏರಿಸಿಕೊಂಡಿದ್ದಾರೆ.

26

ಸೋಶಿಯಲ್ ಮೀಡಿಯಾ ಮುಖೇನ ಬಂದ ಕಂಗನಾ ಅಭಿಮಾನಿಗಳಿಗೆ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

36

ಆದರೆ  ನೆಟ್ಟಿಗರು ಮಾತ್ರ ಕಂಗನಾಗೆ ಟಾಂಗ್ ಮೇಲೆ ಟಾಂಗ್ ಕೊಟ್ಟಿದ್ದಾರೆ.

46

ನೀವು ರಾಷ್ಟ್ರೀಯ ಪುರಸ್ಕಾರಕ್ಕೆ ಯಾವುದೇ ರೀತಿಯಲ್ಲೂ ಅರ್ಹರಲ್ಲ ಎಂದು ಟೀಕಿಸಿದ್ದಾರೆ.

56

ನಿಜವಾಗಿ ಹೇಳಬೇಕು ಎಂದರೆ ಈ ಪ್ರಶಸ್ತಿ ನಿಮ್ಮ ನಟನೆಯ ಕೌಶಲ್ಯಕ್ಕೆ ಸಿಕ್ಕಿದ್ದಲ್ಲ!

66

ಸರ್ಕಾರದ ಪರವಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಕ್ಕೆ ಕೊನೆಗೂ ನಿಗೆ ಏನೋ ಒಂದು ಸಿಕ್ಕಿತು, ಇದು ದೇಶ ಭಕ್ತಿ ಪ್ರಶಸ್ತಿ! ಎಂದು ಟೀಕೆ ಮಾಡಿದರೂ ಇದ್ದಾರೆ.

click me!

Recommended Stories