ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ರೂಹಿ ಸಿನಿಮಾ ಮೂಲಕ ಮಿಂಚುತ್ತಿದ್ದಾರೆ.

27
ಲೇಡಿ ಸೂಪರ್ಸ್ಟಾರ್ ಶ್ರೀದೇವಿ ಮಗಳ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ..?

37
ಇತ್ತೀಚೆಗೆ ಆಸ್ಕ್ ಮಿ ಎನಿಥಿಂಗ್ ಮಾಡಿದ ನಟಿಗೆ ಅವರ ಬ್ಯೂಟಿ ಸೀಕ್ರೆಟ್ ಏನು ಅಂತ ಕೇಳಿದ್ದಾರೆ ಅಭಿಮಾನಿ.

47
ತಟ್ಟನೆ ಐಸ್ಕ್ರೀಂ ತಿಂತಿರೋ ಫೋಟೋ ಅಪ್ ಮಾಡೋದಾ ಧಡಾಕ್ ಚೆಲುವೆ..?

57
ಪ್ರತಿ ದಿನ ಕನಿಷ್ಠ 4 ಸ್ಕೂಪ್ ಐಸ್ಕ್ರೀಂ ತಿನ್ನುತ್ತಾರಂತೆ ಜಾಹ್ನವಿ

67
ಪಾಪ ಡಯೆಟ್ ಅಂತ ಬಾಯಿ ಕಟ್ಟಿರೋರು ಇದನ್ನ ನೋಡಿದ್ರೆ ಫುಲ್ ಖುಷ್ ಆಗಿ ಇದನ್ನೇ ಫಾಲೋ ಮಾಡ್ಬೋದೇನೋ

77
ಅಂತೂ ಬಾಲಿವುಡ್ನ ಐಸ್ಕ್ರೀಂ ಪ್ರಿಯೆ ನಟಿ ಇವರು
ಅಂತೂ ಬಾಲಿವುಡ್ನ ಐಸ್ಕ್ರೀಂ ಪ್ರಿಯೆ ನಟಿ ಇವರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.