ಮಾಣಿಕ್ಯ ಚಿತ್ರದ ನಟಿ ಜೊತೆ ವಿಡಿಯೋ ಕಾಲ್‌ ಮಾಡ್ಬೇಕಂದ್ರೆ 50 ಸಾವಿರ ಕೊಡಬೇಕು; ರಾತ್ರಿನಾ ಬೆಳಗ್ಗೆನಾ ಎಂದ ಕಾಲೆಳೆದ ನೆಟ್ಟಿಗರು

First Published | May 29, 2023, 12:47 PM IST

ಸೆನ್ಸೆಷನ್ ಕ್ರಿಯೇಟ್ ಮಾಡ್ತಿದ್ದಾರೆ ಕಿರಣ್ ರಾಥೋರ್. ಫೋನ್ ಕಾಲ್ ಮಾಡೋಕೆ ಒಂದು ರೇಟು ವಿಡಿಯೋ ಕಾಲ್ ಮಾಡೋಕೆ ಒಂದು ರೇಟು.... 
 

ತಮಿಳು, ಹಿಂದಿ, ಮಲಯಾಳಂ, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋರ್ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. 

ಖ್ಯಾತ ನಟಿ ರವೀನಾ ಟೆಂಡನ್ ಸಹೋದರಿ ಆಗಿರುವ ಕಿರಣ್ ರಾಥೋರ್ ಸೋಷಿಯಲ್ ಮೀಡಿಯಾ ತುಂಬಾ ಹಾಟ್ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

Tap to resize

ಕಿರಣ್ ರಾಥೋರ್ ಖಾಸಗಿ ವೆಬ್‌ಸೈಟ್‌ ಹಾಗೂ ಆಪ್‌ ಬಳಸುತ್ತಿದ್ದಾರೆ. ಈ ಆಪ್‌ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ.

ಈ ಅಪ್‌ಗೆ ಒಂದು ಸಾವಿರ ರುಪಾಯಿ ಕಟ್ಟಿದರೆ ಎರಡು ಹಾಟ್‌ ಪೋಟೋ ಕಳುಹಿಸುತ್ತಾರಂತೆ. ಒಂದು ಲಕ್ಷ ಹಣ ಕೊಟ್ಟರೆ ಒಟ್ಟಿಗೆ ಕುಳಿತುಕೊಂಡು ಊಟ ಕೂಡ ಮಾಡಬಹುದು. 

ಫೋಟೋನೂ ಬೇಡ ಊಟನೂ ಬೇಡ ಅಂದ್ರೆ 12ರಿಂದ 50 ಸಾವಿರ ಹಣ ಕೊಟ್ಟರೆ ವಿಡಿಯೋ ಕಾಲ್ ಮಾಡಿ ಮಾತನಾಬಹುದು. ಹೀಗಂತ ಖಾಸಗಿ ವೆಬ್‌ನಲ್ಲಿ ಸುದ್ದಿ ಮಾಡಿದ್ದಾರೆ. 

ಕನ್ನಡದ ಮಾಣಿಕ್ಯ, ಕ್ಷಣ ಕ್ಷಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಿರಣ್ ರಾಥೋರ್ ನಟಿಸಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ಸೋಂಟ ಬಳುಕಿಸಿ ಹುಡುಗ ನಿದ್ರೆ ಕೆಡಿಸಿದ್ದರು.  

ಕಿರಣ್ ರಾಥೋರ್ ಕೊಟ್ಟಿರುವ ಆಫರ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ರಾತ್ರಿ ವಿಡಿಯೋ ಮಾಡ್ತೀರಾ ಬೆಳಗ್ಗೆ ಮಾಡ್ತೀರಾ ಎಂದು ಕಾಲೆಳೆದಿದ್ದಾರೆ. 

Latest Videos

click me!