ವಾಸ್ತವವಾಗಿ, ಸಂಭಾಷಣೆಯೊಂದರಲ್ಲಿ, ಊರ್ವಶಿ ಅವರು ವಾರಣಾಸಿಯಲ್ಲಿ ಶೂಟಿಂಗ್ ಮಾಡಿ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಹೋಗಬೇಕಿತ್ತು. ಹೀಗಾಗಿ ಶೂಟಿಂಗ್ ಮುಗಿಸಿ ಫ್ಲೈಟ್ ಹತ್ತಿ ದೆಹಲಿ ತಲುಪಿದ್ದರು. ರಿಷಭ್ ಪಂತ್ ಅವರನ್ನು ಭೇಟಿಯಾಗಲು ದೆಹಲಿಯ ಅವರ ಹೋಟೆಲ್‌ಗೆ ತಲುಪಿದ್ದರು ಮತ್ತು ಅವರಿಗಾಗಿ ಬಹಳ ಸಮಯ ಕಾಯುತ್ತಿದ್ದರು. ಆದರೆ ಸುಸ್ತಾಗಿದ್ದರಿಂದ ನಿದ್ದೆ ಮಾಡಿದ್ದರು ಎಂದು ಊರ್ವಶಿ ಹೇಳಿಕೊಂಡಿದ್ದರು.